

ಮೇಷ: ತಾಂತ್ರಿಕ-ಟ್ರಾವೆಲ್ಸ್ ವೃತ್ತಿಪರರಿಗೆ ಲಾಭ. ಹಳೆಯ ಸಮಸ್ಯೆ ಮರುಕಳಿಸಬಹುದು. ಚರ್ಮ ರೋಗ ಬಾಧಿಸಲಿದೆ. ನರ ದೌರ್ಬಲ್ಯ. ಶುಭಸಂಖ್ಯೆ: 5
ವೃಷಭ: ಧನ ಲಾಭ. ಚಾಲಕರು ಹುಷಾರು. ಕೆಟ್ಟ ದೃಷ್ಟಿಯಿಂದ ಅನಾಹುತ. ಕೆಲಸದಲ್ಲಿ ಒತ್ತಡ. ವೃತ್ತಿ ಕ್ಷೇತ್ರ ಬದಲಾಯಿಸುವ ಆಲೋಚನೆ. ಶುಭಸಂಖ್ಯೆ: 1
ಮಿಥುನ: ಸ್ವಂತ ಉದ್ಯಮ- ವ್ಯಾಪಾರದಲ್ಲಿ ನಷ್ಟ. ಭವಿಷ್ಯದ ಬಗ್ಗೆ ಆತಂಕ. ತಂದೆಯಿಂದ ಮಾರ್ಗದರ್ಶನ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 8
ಕಟಕ: ಮೆಡಿಕಲ್ ಸ್ಟೋರ್ನವರಿಗೆ ಲಾಭ. ಸಲ್ಲದ ಅಪವಾದ. ಹೀಯಾಳಿಕೆ ಮಾತುಗಳಿಂದ ಬೇಸರ. ವ್ಯಾಪಾರ ಆರಂಭಿಸುವ ಯೋಚನೆ. ಶುಭಸಂಖ್ಯೆ: 3
ಸಿಂಹ: ರಿಯಲ್ ಎಸ್ಟೇಟ್ನವರಿಗೆ ಲಾಭದ ದಿನ. ಎಲೆಕ್ಟ್ರಾನಿಕ್ಸ್ ಕ್ಷೇತ್ರದವರಿಗೆ ಅನುಕೂಲ. ಮಕ್ಕಳಿಗೆ ಪೆಟ್ಟು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 8
ಕನ್ಯಾ: ಮೋಜಿನ ಜೀವನಕ್ಕೆ ಮನಸ್ಸು. ಉದ್ಯೋಗ ಸ್ಥಳದಲ್ಲಿ ಮನಶ್ಶಾಂತಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಅನಾರೋಗ್ಯ. ಶುಭಸಂಖ್ಯೆ: 7
ತುಲಾ: ಹಣ ಕಳೆದುಕೊಳ್ಳುವಿರಿ. ಮಹಿಳೆಯರಿಗೆ ವಿಶೇಷ ದಿನ. ಶುಭಕಾರ್ಯದಲ್ಲಿ ಭಾಗಿ. ಚಿನ್ನಾಭರಣ ವ್ಯಾಪಾರಿಗಳಿಗೆ ಒತ್ತಡ. ಶುಭಸಂಖ್ಯೆ: 8
ವೃಶ್ಚಿಕ: ನ್ಯಾಯಾಲಯದಲ್ಲಿ ತೀರ್ಮಾನ ನಿಮ್ಮ ಪರವಾಗಿರುವ ಸಾಧ್ಯತೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಮಿತ್ರರಿಂದ ಧನಾಗಮನ. ಶುಭಸಂಖ್ಯೆ: 4
ಧನುಸ್ಸು: ಕಚೇರಿಯ ಸ್ಥಳ ಬದಲಾವಣೆ. ವಿದೇಶದಲ್ಲಿ ಉದ್ಯೋಗ ಲಭ್ಯ. ಅಕ್ಕ ಪಕ್ಕದವರಿಂದ ಕಿರಿಕಿರಿ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3
ಮಕರ: ನೆರೆಯವರಿಂದ ಸಹಾಯ. ಸಾಲಬಾಧೆ ನಿವಾರಣೆ. ಪ್ರಯಾಣ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ಕುಂಭ: ಮಗನ ವಿವಾಹ ವಿಷಯದಲ್ಲಿ ಗೊಂದಲ. ಅನಗತ್ಯ ಮಾತಿನಿಂದ ವಾಗ್ವಾದ ಹೆಚ್ಚು. ಕಿರುತೆರೆ ಕಲಾವಿದರಿಗೆ ಹೇರಳ ಅವಕಾಶ. ಶುಭಸಂಖ್ಯೆ: 9
ಮೀನ: ನಿವೇಶನ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ನಷ್ಟ. ಕೃಷಿಕರಿಗೆ ಅನಿರೀಕ್ಷಿತ ಧನ ಲಾಭ. ಕೆಟ್ಟ ಕನಸು. ದುಶ್ಚಟಗಳಿಂದ ದೂರವಿರಿ. ಶುಭಸಂಖ್ಯೆ: 6