ಈ ರಾಶಿಯವರಿಗಿಂದು ದುಷ್ಟ ವ್ಯಕ್ತಿಗಳಿಂದ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯಾಪಾರ -ವ್ಯವಹಾರದಲ್ಲಿ ಮಂದತ್ವ. ಆತುರದ ನಿರ್ಧಾರದಿಂದ ತೊಂದರೆ. ಬಡ್ಡಿ ವ್ಯವಹಾರ ಚೀಟಿ ವ್ಯವಹಾರದಿಂದ ಸಮಸ್ಯೆ. ಶುಭಸಂಖ್ಯೆ: 5

ವೃಷಭ: ಸಾಲದಿಂದ ಮುಕ್ತಿ. ದುರಾಚಾರಗಳಿಗೆ ಖರ್ಚು. ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಉದ್ಯೋಗ ನಷ್ಟ. ಶುಭ ಕಾರ್ಯ ಪ್ರಗತಿ. ಶುಭಸಂಖ್ಯೆ: 9

ಮಿಥುನ: ಉದ್ಯೋಗ ಪ್ರಾಪ್ತಿ. ಸಂಸಾರದಲ್ಲಿ ಸಂಶಯಗಳು. ಕಾನೂನುಬಾಹಿರ ಚಟುವಟಿಕೆ. ದುಷ್ಟ ವ್ಯಕ್ತಿಗಳಿಂದ ಲಾಭ. ಅನಾರೋಗ್ಯ. ಶುಭಸಂಖ್ಯೆ: 8

ಕಟಕ: ತಂದೆಯ ಸಹಕಾರ. ಆರ್ಥಿಕ ಪ್ರಗತಿ. ಆರೋಗ್ಯದಲ್ಲಿ ಚೇತರಿಕೆ. ಪಾಲುದಾರಿಕೆಯಲ್ಲಿ ಸಮಸ್ಯೆ. ಉದ್ಯೋಗ ಸ್ಥಳದಲ್ಲಿ ಅವಮಾನ. ಶುಭಸಂಖ್ಯೆ: 2

ಸಿಂಹ: ಸೋಲು, ನಷ್ಟ, ನಿರಾಸೆಯ ಭಯ. ನೆರೆಹೊರೆಯವರೊಂದಿಗೆ ಮನಸ್ತಾಪ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 8

ಕನ್ಯಾ: ಆರ್ಥಿಕ ಅನುಕೂಲ. ವಿದ್ಯಾಭ್ಯಾಸದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಸಾಲದಿಂದ ಮುಕ್ತಿ. ಮಾತಿನಿಂದ ತೊಂದರೆ. ಶುಭಸಂಖ್ಯೆ: 7

ತುಲಾ: ಗುರು ನಿಂದನೆ ಬೇಡ. ಆರ್ಥಿಕ ಅಡೆತಡೆ. ಸಾಲದ ಚಿಂತೆ. ನಂಬಿಕೆ ದ್ರೋಹ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಸಂಸಾರದಲ್ಲಿ ಬಿರುಕು. ಶುಭಸಂಖ್ಯೆ: 7

ವೃಶ್ಚಿಕ: ಮಕ್ಕಳಿಂದ ಅನುಕೂಲ. ಆರ್ಥಿಕ ಚೇತರಿಕೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ರಹಸ್ಯ ಚಟುವಟಿಕೆಯಿಂದ ಆಪತ್ತು. ಸೋಮಾರಿತನ. ಶುಭಸಂಖ್ಯೆ: 1

ಧನಸ್ಸು: ಸ್ಥಿರಾಸ್ತಿ ಯೋಗ. ತಾಯಿಯಿಂದ ಸಹಕಾರ. ಧರ್ಮ ಕಾರ್ಯಗಳು. ಉತ್ತಮ ಚಿಂತನೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಕೂಲ. ಶುಭಸಂಖ್ಯೆ: 3

ಮಕರ: ಸ್ವಯಂಕೃತ ಅಪರಾಧದಿಂದ ಅವಕಾಶ ವಂಚಿತರಾಗುವಿರಿ. ಆರ್ಥಿಕ ತೊಂದರೆಗಳು. ಸ್ಥಿರಾಸ್ತಿ ವಾಹನದಿಂದ ತೊಂದರೆ. ಶುಭಸಂಖ್ಯೆ: 3

ಕುಂಭ: ದೈಹಿಕ ಅಸಮರ್ಥತೆ. ಅಶಾಂತಿ. ತಂದೆಯ ಆರೋಗ್ಯ ದಲ್ಲಿ ವ್ಯತ್ಯಾಸ. ಧೈರ್ಯದಿಂದ ಕಾರ್ಯಜಯ. ಆರ್ಥಿಕವಾಗಿ ಚೇತರಿಕೆ. ಶುಭಸಂಖ್ಯೆ: 9

ಮೀನ: ಕಾರ್ಯ ವಿಘ್ನ. ವ್ಯವಹಾರದಲ್ಲಿ ಸೋಲು. ದುಷ್ಟ ವ್ಯಕ್ತಿಗಳಿಂದ ತೊಂದರೆ. ಮಾತಿನಿಂದ ಸಂಬಂಧದಲ್ಲಿ ಬಿರುಕು. ಮೃತ್ಯು ಭೀತಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net