ಈ ರಾಶಿಯ ಮಹಿಳೆಯರಿಗೆ ಇಂದು ಆಭರಣ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬ ಗೌರವಕ್ಕೆ ಧಕ್ಕೆ. ಪ್ರೇಮ ವಿಚಾರಕ್ಕೆ ವಿರೋಧ. ದಾಂಪತ್ಯದಲ್ಲಿ ಸಂತೋಷ. ಸಂಗಾತಿಯಿಂದ ಸೂಕ್ತ ಸಲಹೆ. ಶುಭಸಂಖ್ಯೆ: 8

ವೃಷಭ: ಸಾಲ ಬಾಧೆ ನಿವಾರಣೆ. ಕುಟುಂಬದಲ್ಲಿ ಶುಭ ಕಾರ್ಯ. ಅಪರಿಚಿತರಿಂದ ಸಮಸ್ಯೆ. ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಶುಭಸಂಖ್ಯೆ: 9

ಮಿಥುನ: ಪ್ರೇಮ ವಿಚಾರದಲ್ಲಿ ರಾಜಕೀಯ. ಜೂಜಾಟಗಳ ಆಕರ್ಷಣೆಗೆ ಒಳಗಾಗದಿರಿ. ಬಂಧುಗಳಿಂದ ಸಹಾಯ. ಪ್ರಯಾಣದಲ್ಲಿ ತಡೆ. ಶುಭಸಂಖ್ಯೆ: 2

ಕಟಕ: ವ್ಯವಹಾರದಲ್ಲಿ ಹಸ್ತಕ್ಷೇಪ. ಏಲಕ್ಕಿ ಬೆಳೆಗಾರರಿಗೆ ಅಧಿಕ ಲಾಭ. ಕುಟುಂಬದಲ್ಲಿ ಅಶಾಂತಿ. ಆಲೋಚನೆಗಳಿಂದ ಹೊರಬರುವಿರಿ. ಶುಭಸಂಖ್ಯೆ: 6

ಸಿಂಹ: ಸರ್ಕಾರಿ ಉದ್ಯೋಗಸ್ಥರಿಗೆ ಲಾಭ. ಸಂಪಾದನೆ. ಆತುರದ ನಿರ್ಧಾರದಿಂದ ಸಮಸ್ಯೆ. ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ. ಶುಭಸಂಖ್ಯೆ:4

ಕನ್ಯಾ: ಉದ್ಯೋಗ ನಷ್ಟ ಸಾಧ್ಯತೆ. ಉದ್ಯೋಗದಲ್ಲಿ ಒತ್ತಡ ಎದುರಾದೀತು. ವಾದಕರಿಗೆ ವಿಶೇಷ ಧನ ಲಾಭ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 1

ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ. ಸ್ನೇಹಿತರ ಮೇಲೆ ಸಂಶಯ. ಗೌರವ ಪ್ರತಿಷ್ಠೆಗೆ ಸೂಕ್ತ ವೇದಿಕೆ ಕೃಷಿಕರಿಗೆ ಲಾಭ. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಪ್ರಶಂಸೆ. ಸಂಶಯಾತ್ಮಕ ಸನ್ನಿವೇಶ ಎದುರಿಸುವಿರಿ. ಉದ್ಯೋಗ ನಷ್ಟ. ಕಾರ್ಯ ಕರ್ತವ್ಯಗಳಲ್ಲಿ ಸಫಲತೆ. ಶುಭಸಂಖ್ಯೆ: 8

ಧನುಸ್ಸು: ಪ್ರಯಾಣದಲ್ಲಿ ಎಚ್ಚರವಿರಲಿ. ಶಕ್ತಿ ದೇವತೆಗಳ ಆರಾಧನೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಮರದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5

ಮಕರ: ಉದ್ಯೋಗ ಪ್ರಾಪ್ತಿ. ಕೈಗಾರಿಕೆ ಮಾಲೀಕರಿಗೆ ಕೆಲಸಗಾರರ ತೊಂದರೆ. ಪ್ರಕರಣಗಳಿಂದ ನೋವು. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 3

ಕುಂಭ: ಸಂಗಾತಿಯ ಮೇಲೆ ಮುನಿಸು. ಹಣಕಾಸಿನ ವಿಚಾರದಲ್ಲಿ ಮೋಸ. ಭಾವನೆಗಳಿಗೆ ಧಕ್ಕೆ. ಪಾಲುದಾರಿಕೆಯಲ್ಲಿ ಹಣ ಹೂಡಿಕೆ. ಶುಭಸಂಖ್ಯೆ: 7

ಮೀನ: ಪಿತ್ರಾರ್ಜಿತ ಆಸ್ತಿಗಾಗಿ ಸಂಧಾನ. ವಾಹನಗಳಿಂದ ಲಾಭ. ಹೃದಯ ಸಂಬಂಧಿ ಸಮಸ್ಯೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net