ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅದೃಷ್ಟದ ದಿವಸ, ಧನಾಗಮನ

Nitya Bhavisya Vijayavani
Published on

ಮೇಷ: ದೇವತಾದರ್ಶನ. ಹಿರಿಯರ ಭೇಟಿ. ಉದ್ಯೋಗದಲ್ಲಿ ಆಲಸ್ಯ. ತಾಯಿಯಿಂದ ಸಹಕಾರ. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 8

ವೃಷಭ: ಆಕಸ್ಮಿಕ ಪ್ರಯಾಣ. ಉದ್ಯೋಗದಲ್ಲಿ ಹಿನ್ನಡೆ. ಪತ್ರ ವ್ಯವಹಾರಗಳಲ್ಲಿ ಎಳೆದಾಟ. ಅಪಮೃತ್ಯು ಭಯ. ತಂದೆಯಿಂದ ಸಹಕಾರ. ಶುಭಸಂಖ್ಯೆ: 9

ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಧನಾಗಮನ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಭವಿಷ್ಯದ ಚಿಂತೆ. ಶುಭಸಂಖ್ಯೆ:1

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿಯಿದೆ. ದಾಂಪತ್ಯದಲ್ಲಿ ಕಲಹ. ಸ್ವಯಂಕೃತ ನಿಂದನೆ. ಗುಪ್ತ ಮಾರ್ಗಗಳಿಂದ ಆಪತ್ತು. ಶುಭಸಂಖ್ಯೆ:3

ಸಿಂಹ: ಸಾಲಬಾಧೆ ಶತ್ರು ಕಾಟಗಳು. ತೊಳಲಾಟ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಬಾಡಿಗೆದಾರರೊಂದಿಗೆ ಮನಸ್ತಾಪ. ಶುಭಸಂಖ್ಯೆ:5

ಕನ್ಯಾ: ಮಕ್ಕಳಿಂದ ಲಾಭ. ಉತ್ತಮ ಹೆಸರು ಮಾಡುವ ಹಂಬಲ. ಪ್ರೀತಿಯಲ್ಲಿ ಬೇಸರ. ಬಾಲಗ್ರಹ ದೋಷ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6

ತುಲಾ: ಗೃಹ ನಿರ್ಮಾಣದ ಆಲೋಚನೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಸಂಬಂಧಿಕರಿಂದ ಸಹಾಯ. ಶುಭಸಂಖ್ಯೆ: 2

ವೃಶ್ಚಿಕ: ಅದೃಷ್ಟದ ದಿವಸ. ತಂದೆಯಿಂದ ಸಹಕಾರ. ಮಾತಿ ನಿಂದ ಕಾರ್ಯಜಯ. ಪ್ರಯಾಣದಲ್ಲಿ ಅನುಕೂಲ. ಬಂಧುಗಳಿಂದ ಸಹಕಾರ.ಶುಭಸಂಖ್ಯೆ: 4

ಧನುಸ್ಸು: ಮಂದಗತಿಯ ಆರ್ಥಿಕ ಚಟುವಟಿಕೆ. ಮಾತಿನಿಂದ ಸಮಸ್ಯೆ. ಷೇರು ವ್ಯವಹಾರದಲ್ಲಿ ನಷ್ಟ. ಅನಿರೀಕ್ಷಿತ ಅಪವಾದ. ಸೋಲು. ಶುಭಸಂಖ್ಯೆ: 7

ಮಕರ: ಶುಭಕಾರ್ಯದ ಚಿಂತೆ. ವ್ಯವಹಾರದಲ್ಲಿ ಗೊಂದಲ. ಪಾಲುದಾರಿಕೆಯಲ್ಲಿ ಚಿಂತೆ. ಸ್ವಾಭಿಮಾನದಿಂದ ಬದುಕುವ ಯೋಚನೆ. ಶುಭಸಂಖ್ಯೆ: 3

ಕುಂಭ: ಸಾಲಬಾಧೆ. ಶತ್ರುಗಳಿಂದ ತೊಂದರೆ. ಕಾರ್ವಿುಕರಿಂದ ಅಪನಿಂದನೆ ಸಾಧ್ಯತೆ. ಆರ್ಥಿಕ ನಷ್ಟ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ: 6

ಮೀನ: ಮಕ್ಕಳಿಂದ ಲಾಭ. ದುಶ್ಚಟಗಳತ್ತ ಮನಸ್ಸು. ಸಹವಾಸ ದೋಷದಿಂದ ಸಮಸ್ಯೆ. ವೃತ್ತಿಪರರಿಗೆ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net