

ಮೇಷ: ಕುಟುಂಬದಲ್ಲಿ ಸಾಮರಸ್ಯಕಾಪಾಡಿಕೊಳ್ಳುವಿರಿ. ಸ್ಥಿರಾಸ್ತಿಯ ವಿಚಾರದಲ್ಲಿ ಕಲಹ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ ಸಮಯ. ಶುಭಸಂಖ್ಯೆ: 1
ವೃಷಭ: ಸಹೋದರರೊಂದಿಗೆ ಮನಸ್ತಾಪ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡದ ಶಮನ. ತಾಯಿಯಿಂದ ಧನಸಹಾಯ. ಶುಭಸಂಖ್ಯೆ: 9
ಮಿಥುನ: ತಂದೆಯ ಆರೋಗ್ಯದಲ್ಲಿ ತೊಂದರೆ. ವಸ್ತು ಖರೀದಿಯಲ್ಲಿ ಮೋಸ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಶುಭಸಂಖ್ಯೆ: 5
ಕಟಕ: ದಿನಸಿ ವ್ಯಾಪಾರಿಗಳಿಗೆ ಆಕಸ್ಮಿಕ ಧನಲಾಭ. ಸ್ತ್ರೀ ಉದ್ಯೋಗಿಗಳಿಗೆ ವರ್ಗಾವಣೆ. ದಿನಾಂತ್ಯದಲ್ಲಿ ಶುಭಸುದ್ದಿ ಬರಲಿದೆ, ನಿರೀಕ್ಷಿಸಿ. ಶುಭಸಂಖ್ಯೆ: 2
ಸಿಂಹ: ಹಣಕ್ಕೆ ತೊಂದರೆಯಾದೀತು. ಪುಣ್ಯಕ್ಷೇತ್ರಗಳ ಸಂದರ್ಶನ ಮಾಡುವಿರಿ. ಕೃಷಿ ಉಪಕರಣಗಳ ಖರೀದಿಗೆ ಮುಂದಾಗುವಿರಿ. ಶುಭಸಂಖ್ಯೆ: 7
ಕನ್ಯಾ: ಪಾಲುಗಾರಿಕೆಯ ವ್ಯಾಪಾರದಲ್ಲಿ ನಷ್ಟ. ಟ್ರಾವೆಲ್ಸ್ ವ್ಯವಹಾರದಲ್ಲಿ ಲಾಭದಾಯಕ ದಿನ. ವ್ಯವಸಾಯ ಉತ್ಪನ್ನ ಗಳಿಂದ ಲಾಭ. ಶುಭಸಂಖ್ಯೆ: 3
ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಸ್ನೇಹಿತರಿಂದ ಹಣಕಾಸಿನ ಸಹಾಯ ಒದಗಿಬರಲಿದೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 9
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಅಶುಭ. ನಟರಿಗೆ, ಗಾಯಕರಿಗೆ ಒಳ್ಳೆಯ ದಿನ. ಶುಭಸಂಖ್ಯೆ: 4
ಧನುಸ್ಸು: ಹಣಕಾಸಿನ ವಿಚಾರದಲ್ಲಿ ತೊಂದರೆ. ಮಾನಸಿಕ ಒತ್ತಡ. ವಾಹನ ಅಪಘಾತ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4
ಮಕರ: ಶಿಕ್ಷಕ ವೃಂದದವರಿಗೆ ಗೌರವ, ಸನ್ಮಾನ ಲಭ್ಯ. ಅಧಿಕಾರಿಗಳಿಗೆ ವಿಪರೀತ ರಾಜಕೀಯ ಒತ್ತಡ. ಹಣದ ವ್ಯವಹಾರದಲ್ಲಿ ತೊಂದರೆ. ಶುಭಸಂಖ್ಯೆ: 7
ಕುಂಭ: ಬೋಧನಾ ಕೇಂದ್ರದವರಿಗೆ ಆದಾಯ. ಗೃಹಬಳಕೆ ಸಾಮಗ್ರಿಗಳಿಗಾಗಿ ಹಣವ್ಯಯ. ಮಗಳ ಮದುವೆಯ ಪ್ರಯತ್ನ ಸಫಲ. ಶುಭಸಂಖ್ಯೆ: 2
ಮೀನ: ವ್ಯಾಪಾರದಲ್ಲಿ ಎಚ್ಚರ. ಮಾನಸಿಕ ಉದ್ವೇಗ. ಹೊಸ ವಸ್ತು ಖರೀದಿಗಾಗಿ ಅಧಿಕ ಖರ್ಚು. ಕಲಾವಿದರಿಗೆ ಅವಮಾನವಾದೀತು. ಶುಭಸಂಖ್ಯೆ: 8