

ಮೇಷ: ತಾಯಿಯಿಂದ ಬುದ್ಧಿಮಾತು ಕೇಳುವಿರಿ. ಹಣಕಾಸು ಸಮಸ್ಯೆ ಉಂಟಾಗಬಹುದು. ಶತ್ರು ದ್ವಂಸವಾಗು ವುದು. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 8
ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಸ್ಥಿರಾಸ್ತಿ ಖರೀದಿ ಯೋಗವಿದೆ. ವಿವಾಹಕ್ಕೆ ಅಡಚಣೆ ಆಗಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ: 5
ಮಿಥುನ: ಬಾಕಿ ವಸೂಲಿಯಾಗುವುದು. ಚಂಚಲ ಮನಸ್ಸು. ಮಾನಸಿಕ ನೆಮ್ಮದಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ:6
ಕಟಕ: ಕುಟುಂಬದಲ್ಲಿ ನೆಮ್ಮದಿ. ಕೆಲಸ ಕಾರ್ಯಗಳಲ್ಲಿ ಜಯ. ಸಮಾಜದಲ್ಲಿ ಉತ್ತಮ ಗೌರವ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ:4
ಸಿಂಹ: ಮನೆಯಲ್ಲಿ ಶುಭಕಾರ್ಯ. ನೆಮ್ಮದಿ. ಹಣಕಾಸು ಪರಿಸ್ಥಿತಿ ಉತ್ತಮ. ಹಳೆಯ ಗೆಳೆಯರ ಭೇಟಿ. ಗಣ್ಯ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ:7
ಕನ್ಯಾ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಶತ್ರುಗಳ ಕಾಟ. ಹಿತೈಷಿಗಳಿಂದ ಹೊಗಳಿಕೆ. ಷೇರು ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 3
ತುಲಾ: ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಲಾಭ. ಮಾತಿನಿಂದ ಅನರ್ಥ. ವ್ಯಥೆ. ಗೊಂದಲದ ವಾತಾವರಣ. ಆಲಸ್ಯ ಮನೋಭಾವ. ಶುಭಸಂಖ್ಯೆ: 8
ವೃಶ್ಚಿಕ: ಆಂತರಿಕ ಕಲಹ. ರೋಗಬಾಧೆ ಕಾಡೀತು. ಮಿತ್ರರಿಂದ ತೊಂದರೆ. ದುಶ್ಚಟಕ್ಕೆ ಖರ್ಚು. ಪರಧನ ಪ್ರಾಪ್ತಿ. ಸಾಧಾರಣ ಲಾಭ. ಶುಭಸಂಖ್ಯೆ:2
ಧನುಸ್ಸು: ಹೊಗಳಿಕೆಯ ಮಾತಿಗೆ ಮರುಳಾಗಬೇಡಿ. ಕೆಲಸ ಕಾರ್ಯಗಳಲ್ಲಿ ಜಯ. ಧನವ್ಯಯ. ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 9
ಮಕರ: ಆರ್ಥಿಕ ಪರಿಸ್ಥಿತಿ ಬಿಗಡಾಯಿಸೀತು. ಯಶಸ್ಸಿನ ಮೆಟ್ಟಿಲು ತಲುಪುವಿರಿ. ದಾಂಪತ್ಯದಲ್ಲಿ ಸಾಮರಸ್ಯ. ನಂಬಿಕಸ್ಥರಿಂದ ದ್ರೋಹ. ಶುಭಸಂಖ್ಯೆ:1
ಕುಂಭ: ಸತ್ಕಾರ್ಯಗಳಿಗೆ ಸಹಾಯ ಮಾಡಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅನವಶ್ಯಕ ಖರ್ಚು. ಗಣೆೇಶನನ್ನು ಆರಾಧಿಸಿ. ಶುಭಸಂಖ್ಯೆ: 6
ಮೀನ: ರಾಜಕಾರಣಿಗಳಿಗೆ ಜನ ಮನ್ನಣೆ. ಅಧಿಕಾರದ ದುರುಪಯೋಗ ಬೇಡ. ಮಾನಸಿಕ ವ್ಯಾಕುಲತೆ. ಕಾಲಭೈರವನನ್ನು ಪೂಜಿಸಿ. ಶುಭಸಂಖ್ಯೆ: 9