

ಮೇಷ: ಉನ್ನತ ಸ್ಥಾನಮಾನ ಸಿಗಲಿದೆ. ಧನಪ್ರಾಪ್ತಿ. ಕುಲದೇವಿಯ ಆರಾಧನೆಯಿಂದ ಭಯ ನಿವಾರಣೆ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 9
ವೃಷಭ: ಶತ್ರುಗಳಿಂದ ತೊಂದರೆ. ಊರೂರು ಸುತ್ತಾಟ. ಸಂಗಾತಿಯೊಂದಿಗೆ ಮನಃಸ್ತಾಪ. ಖರ್ಚು. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 1
ಮಿಥುನ: ಪ್ರಿಯ ಜನರ ಭೇಟಿ. ಪುರುಷ ಸಹೋದ್ಯೋಗಿಗಳಿಂದ ಕಿರಿಕಿರಿ. ಖಾಸಗಿ ಉದ್ಯೋಗದಲ್ಲಿ ಬಡ್ತಿ. ಆದಾಯಕ್ಕಿಂತ ಖರ್ಚು ಅಧಿಕ. ಶುಭಸಂಖ್ಯೆ: 3
ಕಟಕ: ಕಾರ್ಯಸಿದ್ಧಿಯಲ್ಲಿ ಅಡೆತಡೆಗಳು. ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ವಂಚನೆ. ನೌಕರಿಯಲ್ಲಿ ಕಿರಿಕಿರಿ. ಮಿತ್ರರ ಸಹಾಯ. ಶುಭಸಂಖ್ಯೆ: 8
ಸಿಂಹ: ಕೈಹಾಕಿದ ಕೆಲಸಗಳಲ್ಲಿ ಜಯ. ವಿದೇಶ ಪ್ರಯಾಣ. ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು. ಕೃಷಿಯಲ್ಲಿ ಲಾಭ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 7
ಕನ್ಯಾ: ಸ್ಥಗಿತ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ಲಾಭ. ಸಲ್ಲದ ಅಪವಾದ. ಸ್ನೇಹಿತೆಯರೊಂದಿಗೆ ವಿರೋಧ. ನಂಬಿದವರಿಂದ ಮೋಸ. ಶುಭಸಂಖ್ಯೆ: 6
ತುಲಾ: ಗೃಹನಿರ್ಮಾಣಕ್ಕೆ ಚಾಲನೆ. ಮನಕ್ಲೇಷ. ತಾಂತ್ರಿಕ ವೈದ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ತೊಂದರೆ. ಹಿತಶತ್ರು ಗಳಿಂದ ಕಾಟ. ರೋಗಬಾಧೆ. ಶುಭಸಂಖ್ಯೆ: 3
ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ವಿಳಂಬ. ಮಾತಿನಿಂದ ಕಲಹ. ಹಿರಿಯರಲ್ಲಿ ಭಕ್ತಿ. ಸಣ್ಣ ವಿಚಾರಕ್ಕೆ ಮನಸ್ತಾಪ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5
ಧನುಸ್ಸು: ಮಹಿಳೆಯರಿಗೆ ಶುಭ. ಮಾತಿನಲ್ಲಿ ಹಿಡಿತವಿರಲಿ. ಪರಿಶ್ರಮದಿಂದ ಅಭಿವೃದ್ಧಿ. ಅಮೂಲ್ಯ ವಸ್ತುಗಳ ಖರೀದಿ. ವಿದೇಶ ಪ್ರಯಾಣ. ಶುಭಸಂಖ್ಯೆ: 2
ಮಕರ: ಭೂ ವ್ಯವಹಾರದಲ್ಲಿ ಕೆಲಸದ ಒತ್ತಡ. ಅಧಿಕ ತಿರುಗಾಟ. ಋಣಬಾಧೆ ಪರಿಹಾರ. ಕಾರ್ಯಕ್ಕೆ ಅಡ್ಡಿ. ರಾಜಕಾರಣಿಗಳಲ್ಲಿ ಗೊಂದಲ. ಶುಭಸಂಖ್ಯೆ: 4
ಕುಂಭ: ಅನ್ಯರಲ್ಲಿ ವೈಮನಸ್ಸು. ಸಂಗಾತಿಗೆ ಅನಾರೋಗ್ಯ. ವಿದ್ಯಾಭ್ಯಾಸಕ್ಕೆ ಸಂಕಷ್ಟ. ವೃತ್ತಿಯಲ್ಲಿ ತಾಳ್ಮೆ ಅಗತ್ಯ. ದುಷ್ಟರಿಂದ ದೂರವಿರಿ. ಶುಭಸಂಖ್ಯೆ: 9
ಮೀನ: ಆಸ್ತಿ ವಿಚಾರದಲ್ಲಿ ಎಚ್ಚರಿಕೆ. ಪ್ರಯಾಣ. ಉದ್ಯೋಗಿ ಗಳ ಜೊತೆಗೆ ಉದ್ಯೋಗ ಸ್ಥಳದಲ್ಲಿ ಸ್ನೇಹದಿಂದ ವರ್ತಿಸಿ. ಆಕಸ್ಮಿಕ ಖರ್ಚು. ಶುಭಸಂಖ್ಯೆ: 6