

ಮೇಷ: ಮಾತಿನಿಂದ ಸಮಸ್ಯೆ. ಪತ್ರ ವ್ಯವಹಾರದಲ್ಲಿ ಅನುಕೂಲ. ಆರ್ಥಿಕ ಹಿನ್ನಡೆ. ಕೌಟುಂಬಿಕ ಸಮಸ್ಯೆ. ಶುಭ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 6
ವೃಷಭ: ಕುಟುಂಬದಿಂದ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳ ಕಾಟ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ. ಶುಭಸಂಖ್ಯೆ: 4
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ. ಕೋರ್ಟ್ ಕೇಸ್ಗಳಲ್ಲಿ ಅನುಕೂಲ. ಮಕ್ಕಳಿಂದ ಸಹಕಾರ. ವಿದ್ಯಾಭ್ಯಾಸದಲ್ಲಿ ಅನುಕೂಲ. ಶುಭಸಂಖ್ಯೆ: 2
ಕಟಕ: ಲಾಭದ ಪ್ರಮಾಣದಲ್ಲಿ ಇಳಿಕೆ. ಮಿತ್ರರಿಂದ ಅಂತರ ಕಾಯ್ದುಕೊಳ್ಳಿ. ಸ್ಥಿರಾಸ್ತಿಯಿಂದ ನಷ್ಟ. ಮೋಜು ಮಸ್ತಿ ಜೂಜುಗಳಿಂದ ನಷ್ಟ. ಶುಭಸಂಖ್ಯೆ: 2
ಸಿಂಹ: ಬಂಧುಗಳಿಂದ ಲಾಭ. ಪ್ರಯಾಣದಲ್ಲಿ ಅನುಕೂಲ. ವ್ಯಾಪಾರ ವ್ಯವಹಾರದಲ್ಲಿ ಲಾಭ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ:9
ಕನ್ಯಾ: ಆಕಸ್ಮಿಕ ಧನಾಗಮನ. ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ. ನ್ಯಾಯಾಲಯದ ಪ್ರಕರಣದಲ್ಲಿ ಜಯ. ದುಡುಕಿನಿಂದ ಸಮಸ್ಯೆ. ಶುಭಸಂಖ್ಯೆ: 3
ತುಲಾ: ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯಿಂದ ಸಹಕಾರ. ಪ್ರಯಾಣದಲ್ಲಿ ಅಡ್ಡಿ. ಉದ್ಯೋಗ ಬದಲಾವಣೆಯಿಂದ ತೊಂದರೆ. ಶುಭಸಂಖ್ಯೆ: 4
ವೃಶ್ಚಿಕ: ದಾಂಪತ್ಯದಲ್ಲಿ ಕಲಹ. ಜಂಟಿ ವ್ಯಾಪಾರದಲ್ಲಿ ಸಮಸ್ಯೆ. ಅನಿರೀಕ್ಷಿತವಾಗಿ ದುಂದು ವೆಚ್ಚ. ಸಾಲಗಾರರ ಕಾಟ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 7
ಧನುಸ್ಸು: ಮಕ್ಕಳ ಭವಿಷ್ಯದಲ್ಲಿ ಬದಲಾವಣೆ. ಪ್ರೀತಿ ಪ್ರೇಮದ ಪ್ರಸ್ತಾವನೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 2
ಮಕರ: ಉದ್ಯೋಗದಲ್ಲಿ ಅನುಕೂಲ. ಅಧಿಕಾರಿಗಳಿಂದ ಸಹಕಾರ. ಆರೋಗ್ಯದಲ್ಲಿ ಚೇತರಿಕೆ. ಮಕ್ಕಳ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 5
ಕುಂಭ: ವ್ಯವಹಾರದಲ್ಲಿ ಆಲಸ್ಯ ಕಾಡುವುದು. ಉದ್ಯೋಗದಲ್ಲಿ ನಷ್ಟ ಉಂಟಾಗಬಹುದು. ಶತ್ರು ದಮನ, ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 1
ಮೀನ: ವ್ಯಾಪಾರ ವ್ಯವಹಾರದಲ್ಲಿ ಅವಕಾಶ. ಆರ್ಥಿಕ ಚೇತರಿಕೆ. ಮಾತಿನಿಂದ ಕಲಹ. ಬಂಧುಗಳಿಂದ ನಿರಾಸೆ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 9