ಇಂದು ಈ ರಾಶಿಯ ಸ್ತ್ರೀಯರಿಗೆ ಶುಭದಾಯಕ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದ್ರವ್ಯಲಾಭ. ದೈವಿಕ ಚಿಂತನೆ ಮಾಡುವಿರಿ. ಪರರಿಗೆ ಸಹಾಯ. ಶತ್ರು ಬಾಧೆ. ಯತ್ನ ಕಾರ್ಯಗಳಲ್ಲಿ ಜಯ ದೊರೆಯುವುದು. ಶುಭಸಂಖ್ಯೆ: 9

ವೃಷಭ: ಯಾರನ್ನೂ ಅತಿಯಾಗಿ ನಂಬಬೇಡಿ. ರೋಗಬಾಧೆ ಕಾಡುವುದು. ಮಾತಾಪಿತರಲ್ಲಿ ಪ್ರೀತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 1

ಮಿಥುನ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ. ಪರಸ್ತ್ರೀಯಿಂದ ತೊಂದರೆ ಇದೆ, ಎಚ್ಚರ. ವಿದೇಶಿ ವಿನಿಮಯದಿಂದ ಲಾಭ. ಶುಭಸಂಖ್ಯೆ: 5

ಕಟಕ: ಆರೋಗ್ಯದಲ್ಲಿ ಏರುಪೇರು. ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ. ಲೇವಾದೇವಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ: 2

ಸಿಂಹ: ಮಿತ್ರರ ಆಗಮನದಿಂದ ಸಂತಸದ ಕ್ಷಣ. ಭೋಗವಸ್ತು ಪ್ರಾಪ್ತಿಯಾಗಿ ಖುಷಿ. ರಿಯಾಯಿತಿ ವಸ್ತು ವ್ಯಾಪಾರದಲ್ಲಿ ಬೇಡಿಕೆ ಜಾಸ್ತಿ. ಶುಭಸಂಖ್ಯೆ: 2

ಕನ್ಯಾ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಬದುಕಿಗೆ ಉತ್ತಮ ತಿರುವು ದೊರೆವುದು. ಕಾರ್ಯ ವಿಕಲ್ಪ. ಸ್ತ್ರೀಯರಿಗೆ ಶುಭ ಸಮಯ. ಶುಭಸಂಖ್ಯೆ: 7

ತುಲಾ: ವಿಪರೀತ ಕೆಲಸದಿಮದ ಆಯಾಸ. ವಾಹನದಿಂದ ತೊಂದರೆ. ಶತ್ರು ಬಾಧೆ ಕಾಡಲಿದೆ.ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7

ವೃಶ್ಚಿಕ: ದಾಯಾದಿಗಳಿಂದ ತೊಂದರೆ. ಶತ್ರು ಪರಾಜಯಗೊಂಡು ಸಂತಸ. ಗಣ್ಯ ವ್ಯಕ್ತಿಗಳ ಭೇಟಿ. ಅನ್ಯ ಜನರಲ್ಲಿ ವೈಮನಸ್ಯ. ಶುಭಸಂಖ್ಯೆ: 8

ಧನುಸ್ಸು: ಪರಿಶ್ರಮಕ್ಕೆ ತಕ್ಕಷ್ಟು ವರಮಾನ ಬರಲಿದೆ. ಹಿತಶತ್ರುಗಳ ಬಾಧೆ ಎದುರಿಸಬೇಕಾದೀತು. ಆಂತರಿಕ ಕಲಹ ನಿವಾರಣೆಯಾಗುವುದು. ಶುಭಸಂಖ್ಯೆ: 4

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ವಿನಾಕಾರಣ ಕಲಹ ಏರ್ಪಡುವುದು. ಮನಕ್ಲೇಷ. ಮಾನಸಿಕ ಒತ್ತಡದಿಂದ ಮುಕ್ತರಾಗಿ. ಶುಭಸಂಖ್ಯೆ: 6

ಕುಂಭ: ಗುರು ಹಿರಿಯರ ಸಲಹೆ ಪಡೆಯಿರಿ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ. ಬಹುದಿನದಿಂದ ಕಾಡುತ್ತಿದ್ದ ಬೇಸರ ಶಮನ. ಶುಭಸಂಖ್ಯೆ: 7

ಮೀನ: ಸರ್ಕಾರಿ ಕೆಲಸದವರಿಗೆ ಉತ್ತಮ ಯಶಸ್ಸು. ವಿವಿಧ ಕೆಲಸಕಾರ್ಯಗಳಲ್ಲಿ ಭಾಗಿಯಾಗುವಿರಿ. ಸ್ತ್ರೀಯರಿಗೆ ಶುಭದಾಯಕ ದಿನ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net