ಭವಿಷ್ಯ: ಈ ರಾಶಿಯವರಿಗಿಂದು ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹ

Nithya Bhavishya
Published on

ಮೇಷ: ಉದ್ಯಮ ವ್ಯವಹಾರದಲ್ಲಿ ಅನುಕೂಲ. ವಾಹನ ಅಪಘಾತಗಳು. ಅಧಿಕ ಉಷ್ಣ, ರಕ್ತ ದೋಷಗಳು. ನಿರಾಸಕ್ತಿ, ಆಲಸ್ಯತನ. ಶುಭಸಂಖ್ಯೆ: 9

ವೃಷಭ: ಸ್ಥಿರಾಸ್ತಿಯಿಂದ ನಷ್ಟ. ದಾಂಪತ್ಯ ಕಲಹಗಳು. ಉದ್ಯೋಗ ಬದಲಾವಣೆಯಿಂದ ತೊಂದರೆ. ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ಸಹಾಯ. ಸಾಲ ಸಿಗುವುದು. ಮಿತ್ರರಿಂದ ಅನುಕೂಲ. ಹಿತ ಶತ್ರುಗಳ ಕಾಟ. ಮಾತಿನಿಂದ ಸಮಸ್ಯೆ. ಆರೋಗ್ಯ ಚೇತರಿಕೆ. ಶುಭಸಂಖ್ಯೆ: 5

ಕಟಕ: ಉದ್ಯೋಗದಲ್ಲಿ ನಿರೀಕ್ಷಿತ ಅನುಕೂಲ. ಉತ್ತಮ ಹೆಸರು ಮಾಡುವ ಹಂಬಲ. ಆಧ್ಯಾತ್ಮಿಕ ಚಿಂತನೆ. ಉತ್ತಮ ಕಾರ್ಯಗಳು. ಶುಭಸಂಖ್ಯೆ: 2

ಸಿಂಹ: ಭೂಮಿ ವಾಹನಗಳಿಂದ ಅನುಕೂಲ. ತಂತ್ರದ ಭೀತಿ ಕಾಡಬಹುದು. ಕಾರ್ಯ ನಿಮಿತ್ತ ಪ್ರಯಾಣ. ರಕ್ತಸಂಬಂಧಿಗಳಿಂದ ಬಾಧೆ. ಶುಭಸಂಖ್ಯೆ: 7

ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ. ದಾಯಾದಿ ಕಲಹ. ಕೋರ್ಟ್ ಕೇಸ್​ಗಳಿಂದ ಸಮಸ್ಯೆ. ಸಂಬಂಧಗಳಲ್ಲಿ ಬಿರುಕು. ಶುಭಸಂಖ್ಯೆ:3

ತುಲಾ: ಸಂಗಾತಿಯ ಹಟಮಾರಿ ಧೋರಣೆ. ಪಾಲುದಾರಿಕೆ ಯಿಂದ ಧನಾಗಮ. ಮೂರನೇ ವ್ಯಕ್ತಿಗಳಿಂದ ತೊಂದರೆ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 3

ವೃಶ್ಚಿಕ: ರೋಗಬಾಧೆ ಹೆಚ್ಚು ಕಾಡೀತು. ಸಾಲದ ಚಿಂತೆ. ಬೇಜವಾಬ್ದಾರಿತನದಿಂದ ನಷ್ಟಗಳು. ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ. ಶುಭಸಂಖ್ಯೆ: 7

ಧನುಸ್ಸು: ಗುಪ್ತ ಭಾವನೆಗಳು. ಮಕ್ಕಳಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆಗಳು. ವಿದ್ಯಾಭ್ಯಾಸದ ಪ್ರಗತಿ. ದುಸ್ವಪ್ನಗಳು. ಸಂತಾನದ ಚಿಂತೆ. ಶುಭಸಂಖ್ಯೆ: 9

ಮಕರ: ಮಾನಸಿಕ ಅಸಮಾಧಾನ. ರಹಸ್ಯ ತೊಂದರೆಗಳು. ಸಂಗಾತಿಯ ನಡವಳಿಕೆಯಿಂದ ಬೇಸರ. ಬೆಂಕಿ, ಯಂತ್ರದಿಂದ ತೊಂದರೆ. ಶುಭಸಂಖ್ಯೆ: 4

ಕುಂಭ: ದಾಯಾದಿ ಸಮಸ್ಯೆ. ಅನಾರೋಗ್ಯ. ನೆರೆಹೊರೆಯವರಿಂದ ಸಾಲದ ಬೇಡಿಕೆ ಬರಬಹುದು. ಧೈರ್ಯದಿಂದ ಮುನ್ನುಗ್ಗುವಿರಿ. ಶುಭಸಂಖ್ಯೆ: 9

ಮೀನ: ಆರ್ಥಿಕ ಅನುಕೂಲ. ಕುಟುಂಬದಿಂದ ಸಹಕಾರ. ಯಂತ್ರೋಪಕರಣಗಳಿಂದ ಲಾಭ. ದೂರ ಪ್ರಯಾಣ, ತಂದೆಯಿಂದ ಸಹಕಾರ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net