

ಮೇಷ: ಹಿತಶತ್ರುಗಳಿಂದ ಸಹಾಯ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ದುರ್ಘಟನೆ. ಸಾಲ ತೀರಿಸಲು ಶಕ್ತಿ. ಕಾರ್ಯದಲ್ಲಿ ವಿಳಂಬ. ಶುಭಸಂಖ್ಯೆ: 7
ವೃಷಭ: ಬಂಧುಗಳಿಂದ ಸಲಹೆ. ಪತ್ರ ವ್ಯವಹಾರದಲ್ಲಿ ಗೊಂದಲ. ಮಕ್ಕಳಿಂದ ಹೆಮ್ಮೆ. ಆರ್ಥಿಕ ಸಮಸ್ಯೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 5
ಮಿಥುನ: ರಿಯಲ್ ಎಸ್ಟೇಟ್ನವರಿಗೆ ಫಲ ಇಲ್ಲ. ಉದ್ಯೋಗ ಬದಲಾವಣೆ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಹಿಳೆಯರಿಗೆ ಅನುಕೂಲ. ಶುಭಸಂಖ್ಯೆ: 1
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಆತುರ. ಗಾಯಕರು - ವಾದಕರಿಗೆ ವಿಶೇಷ ಲಾಭ. ಆಕಸ್ಮಿಕ ಧನಲಾಭ. ಕೃಷಿಕರಿಗೆ ವಿಶೇಷ ಸನ್ಮಾನ. ಶುಭಸಂಖ್ಯೆ: 6
ಸಿಂಹ: ವಸ್ತು ಖರೀದಿ. ಅಧಿಕ ಖರ್ಚು. ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಗಣ್ಯರಿಂದ ಸಹಾಯ. ಶುಭಸಂಖ್ಯೆ: 6
ಕನ್ಯಾ: ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ. ಬಟ್ಟೆವ್ಯಾಪಾರಿಗಳಿಗೆ ಲಾಭ. ವಿದೇಶ ಪ್ರಯಾಣ. ಅತಿಯಾದ ಭಯ, ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 2
ತುಲಾ: ಉದ್ಯೋಗದಲ್ಲಿ ಒತ್ತಡ. ಆಕಸ್ಮಿಕ ಘಟನೆ. ಕುಟುಂಬ ಸಮೇತ ಪ್ರಯಾಣ. ಅನಗತ್ಯ ಮಾತು ಬೇಡ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಶುಭಸಂಖ್ಯೆ: 9
ವೃಶ್ಚಿಕ: ಕಾರ್ಯದಲ್ಲಿ ಜಯ. ತಂದೆಯಿಂದ ಲಾಭ. ನರದೌರ್ಬಲ್ಯ. ಮಗನ ಆರೋಗ್ಯದಲ್ಲಿ ಸಮಸ್ಯೆ. ಹಿತಶತ್ರುಗಳಿಂದ ಸೂಕ್ತ ಸಲಹೆ. ಶುಭಸಂಖ್ಯೆ: 3
ಧನುಸ್ಸು: ವಿವಾಹಯೋಗ. ದಾಂಪತ್ಯದಲ್ಲಿ ಬದಲಾವಣೆ. ಆಲೋಚನೆಗಳಿಂದ ಒತ್ತಡ. ಸಂಗಾತಿಯಿಂದ ಸಕಾಲಕ್ಕೆ ಸೂಕ್ತ ಸಲಹೆ. ಶುಭಸಂಖ್ಯೆ:2
ಮಕರ: ಕಷ್ಟಪಟ್ಟಿದ್ದು ಸಾರ್ಥಕ ಎಂಬಂಥ ಪ್ರತಿಫಲ ಸಿಗುವುದು. ದ್ರವ್ಯಲಾಭ. ಮಿತ್ರರಲ್ಲಿ ವೈಮನಸ್ಯ. ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 2
ಕುಂಭ: ಅನವಶ್ಯಕ ಮಾತುಗಳಿಂದ ದೂರವಿರಿ. ನಂಬಿಕೆ ದ್ರೋಹ. ಮನಸ್ಸಿನಲ್ಲಿ ಗೊಂದಲ. ರಾಜಕೀಯ ವ್ಯಕ್ತಿಗಳ ಭೇಟಿ. ಜನಮನ್ನಣೆ. ಶುಭಸಂಖ್ಯೆ:9
ಮೀನ: ಕುಟುಂಬ ಸೌಖ್ಯ. ಮಹಿಳೆಯರಿಗೆ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ. ಮಾನಸಿಕ ಒತ್ತಡ. ಶುಭಸಂಖ್ಯೆ:1