ಈ ರಾಶಿಯವರಿಗಿಂದು ಅಪರಿಚಿತರಿಂದ ಅನುಕೂಲ, ರಕ್ತಸಂಬಂಧಿಗಳಿಂದ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಾಹನದಿಂದ ಅನುಕೂಲ. ಮಾತಿನಿಂದ ಸಾಧನೆ. ರಿಯಲ್ ಎಸ್ಟೇಟ್ ಉದ್ಯೋಗದವರಿಗೆ ನಷ್ಟ. ಸ್ವಂತ ಉದ್ಯಮದಲ್ಲಿ ಅನುಕೂಲ. ಶುಭಸಂಖ್ಯೆ: 7

ವೃಷಭ: ನವೀಕರಣಕ್ಕೆ ಖರ್ಚು. ಆತುರದಿಂದ ಸಂಕಷ್ಟ. ನಿರ್ಲಕ್ಷ್ಯದಿಂದ ನಷ್ಟ. ದೂರದೂರಲ್ಲಿ ಉದ್ಯೋಗ. ನೆರೆಯವರಿಂದ ಸಹಾಯ. ಶುಭಸಂಖ್ಯೆ:1

ಮಿಥುನ: ಶತ್ರು ಕಾಟ. ಸಾಲಭಾದೆ. ಸಹೋದ್ಯೋಗಿಗಳಿಂದ ವಿರೋಧ. ಸಂಗಾತಿಯಿಂದ ಅಸಹಕಾರ. ಅನಾರೋಗ್ಯ. ಮಾತಿನಿಂದ ಸಂಕಷ್ಟ. ಶುಭಸಂಖ್ಯೆ: 2

ಕಟಕ: ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಂದ ಸಹಾಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಂತಾನ ಚಿಂತೆ. ಪ್ರೀತಿ-ಪ್ರೇಮದಲ್ಲಿ ಗೊಂದಲ. ಶುಭಸಂಖ್ಯೆ: 6

ಸಿಂಹ: ಸ್ಥಿರಾಸ್ತಿ ವಿವಾದ. ಕೈಗಾರಿಕೆಗೆ ಅನುಕೂಲ. ಮಹಿಳೆಯರಿಗೆ ಉದ್ಯೋಗ ಬದಲಾವಣೆಯ ಅದೃಷ್ಟ. ಪ್ರಯಾಣದಲ್ಲಿ ತೊಂದರೆ. ಶುಭಸಂಖ್ಯೆ:6

ಕನ್ಯಾ: ಕೋರ್ಟ್ ಕೇಸ್​ಗಳ ರ್ತಾಕ ಅಂತ್ಯ. ಸೋಲು ನಷ್ಟ ನಿರಾಸೆ. ಮದುವೆ ವಿಷಯದಲ್ಲಿ ಅನಗತ್ಯ ಗೊಂದಲ. ಭಾವನೆಗೆ ಪೆಟ್ಟು. ಶುಭಸಂಖ್ಯೆ: 5

ತುಲಾ: ಅನಿರೀಕ್ಷಿತ ಧನಾಗಮನ. ಪಾಲುದಾರಿಕೆಯಲ್ಲಿ ಮೋಸ. ಬೆಂಕಿ ಅನಾಹುತ ಸಾದ್ಯತೆ. ಮಾತಿನಿಂದ ದಾಂಪತ್ಯದಲ್ಲಿ ತೊಂದರೆ. ಶುಭಸಂಖ್ಯೆ:1

ವೃಶ್ಚಿಕ: ಶತ್ರುಗಳಿಂದ ಕಿರಿ ಕಿರಿ. ಉಡಾಫೆಯ ಸರಿಯಲ್ಲ. ದಾಂಪತ್ಯದಲ್ಲಿ ಹೊಂದಾಣಿಕೆ. ಸಾಲಗಾರರ ಭಯ. ಪ್ರಯಾಣದಲ್ಲಿ ಗೊಂದಲ. ಶುಭಸಂಖ್ಯೆ: 8

ಧನುಸ್ಸು: ಮಕ್ಕಳಿಂದ ಅನುಕೂಲವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಯಂತ್ರೋಪಕರಣಗಳಿಂದ ನಷ್ಟ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 3

ಮಕರ: ಸ್ಥಿರಾಸ್ತಿಯಿಂದ ಧನಲಾಭ. ಅಪರಿಚಿತರಿಂದ ಅನುಕೂಲ. ರಕ್ತಸಂಬಂಧಿಗಳಿಂದ ಸಹಾಯ. ಮಾಟ ಮಂತ್ರದ ಭಯ, ಆತಂಕ. ಶುಭಸಂಖ್ಯೆ: 9

ಕುಂಭ: ದಾಯಾದಿಗಳಿಂದ ತೊಂದರೆ ಆಗಬಹುದು. ಸ್ಥಿರಾಸ್ತಿ ವಾಹನ ಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗುವುದು. ದುರ್ಘಟನೆ. ಶುಭಸಂಖ್ಯೆ: 5

ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆ. ಸಹೋದ್ಯೋಗಿಗಳಿಂದ ತೊಂದರೆ. ಪ್ರೇಮಿಗಳಲ್ಲಿ ಮನಸ್ತಾಪ. ದುಶ್ಚಟಗಳಿಂದ ನಷ್ಟ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net