

ಮೇಷ: ಮಕ್ಕಳಿಂದ ಅವಮಾನ. ಕುಟುಂಬ ಗೌರವಕ್ಕೆ ಧಕ್ಕೆ. ಪ್ರೇಮಕ್ಕೆ ವಿರೋಧ. ದಾಂಪತ್ಯದಲ್ಲಿ ಸಂಶಯ. ಸಂಗಾತಿಯಿಂದ ನೋವು. ಶುಭಸಂಖ್ಯೆ: 5
ವೃಷಭ: ಸಾಲ ಬಾಧೆ ಕಾಡುವುದು. ಶತ್ರು ಕಾಟ, ಕುಟುಂಬದ ಆಸ್ತಿವಿಚಾರ ಮುನ್ನೆಲೆಗೆ. ಅನ್ಯರಿಂದ ಸಮಸ್ಯೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ಮಿಥುನ: ಪ್ರೇಮ ವಿಚಾರದಲ್ಲಿ ಮೋಸ ಹೋಗುವಿರಿ. ದುಶ್ಚಟಗಳಿಂದ ತೊಂದರೆ. ಬಂಧುಗಳಿಂದ ಪುರಸ್ಕಾರ. ಪ್ರಯಾಣದಲ್ಲಿ ಅಯಾಸ. ಶುಭಸಂಖ್ಯೆ: 2
ಕಟಕ: ಹಣಕಾಸು ವ್ಯವಹಾರದಲ್ಲಿ ಮೋಸ. ಅಧಿಕ ನಷ್ಟ. ನೀವಾಡುವ ಮಾತಿನಿಂದ ಸಮಸ್ಯೆ. ಮಿತ್ರರನ್ನು ಶತ್ರುಗಳಾಗಿ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 8
ಸಿಂಹ: ತಲೆ ನೋವು ಕಾಡಲಿದೆ. ಸಹೋದರನ ಆರೋಗ್ಯದಲ್ಲಿ ಏರುಪೇರು. ಸರ್ಕಾರಿ ಉದ್ಯೋಗಸ್ಥರಿಗೆ ಲಾಭ. ಆತುರದಿಂದ ಸಮಸ್ಯೆ. ಶುಭಸಂಖ್ಯೆ: 4
ಕನ್ಯಾ: ಅನಗತ್ಯ ತಿರುಗಾಟ. ಉದ್ಯೋಗ ನಷ್ಟ ಸಾಧ್ಯತೆ. ಉದ್ಯೋಗದಲ್ಲಿ ತೀವ್ರ ಒತ್ತಡ, ನಿದ್ರಾಭಂಗ. ಅಗೌರವದ ಕೆಲಸ ಮಾಡುವಿರಿ. ಶುಭಸಂಖ್ಯೆ: 2
ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ. ಸ್ನೇಹಿತರ ಮೇಲೆ ಅನುಮಾನ. ರಾಜಕೀಯದವರಿಗೆ ಗೌರವ, ಪ್ರತಿಷ್ಠೆಗೆ ಕಳಂಕ. ಶುಭಸಂಖ್ಯೆ: 8
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ. ಸಂಶಯದ ಸನ್ನಿವೇಶ. ಉದ್ಯೋಗ ನಷ್ಟ. ಕಾರ್ಯದಲ್ಲಿ ಹಿನ್ನಡೆ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 9
ಧನುಸ್ಸು: ಪ್ರಯಾಣದಲ್ಲಿ ಶತ್ರುಕಾಟ. ಪಿತೃ ಆರೋಗ್ಯದಲ್ಲಿ ವ್ಯತ್ಯಾಸ. ಮಾಟ ಮಂತ್ರಕ್ಕೆ ಮನಸ್ಸು. ಬಟ್ಟೆ ,ಹೋಟೆಲ್ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಮಕರ: ಉದ್ಯೋಗ ಪ್ರಾಪ್ತಿಯಾಗಲಿದೆ. ಆಯುಷ್ಯಕ್ಕೆ ಕಂಟಕ. ಕೋರ್ಟ್-ಕೇಸ್ಗಳಿಂದ ನೋವು. ಗಾಯಕರಿಗೆ, ನಟರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಕುಂಭ: ಸಂಗಾತಿಯ ಮೇಲೆ ಸಂಶಯ. ಪ್ರೇಮದ ವಿಚಾರದಲ್ಲಿ ಮೋಸ. ಭಾವನೆಗಳಿಗೆ ಧಕ್ಕೆ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಮೀನ: ಪಿತ್ರಾರ್ಜಿತ ಆಸ್ತಿಗಾಗಿ ಕಲಹ. ವಾಹನದಿಂದ ಪೆಟ್ಟು. ಪಿತ್ತಬಾಧೆ. ಹೃದಯ ಸಂಬಂಧಿ ತೊಂದರೆ ಸಾಧ್ಯತೆ. ವೈದ್ಯರ ಸಲಹೆ ಅಗತ್ಯ. ಶುಭಸಂಖ್ಯೆ: 5