ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವುದು. ಗೌರವ ಪ್ರಾಪ್ತಿ. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭ. ಶುಭಸಂಖ್ಯೆ: 5

ವೃಷಭ: ಸ್ಥಳ ಬದಲಾವಣೆ ಸಾಧ್ಯತೆ. ದಾಯಾದಿಗಳ ಕಲಹ, ಸಮಾಧಾನವಿರಲಿ. ಮಿತ್ರರಿಂದ ನೆರವು, ವಾಹನ ಲಾಭ. ವೃಥಾ ತಿರುಗಾಟ. ಶುಭಸಂಖ್ಯೆ: 9

ಮಿಥುನ: ಸ್ಥಿರಾಸ್ತಿ ಸಂಪಾದನೆ. ವಿದೇಶ ಪ್ರಯಾಣ ಮಾಡಬೇಕಾದೀತು. ಉದ್ಯೋಗದಲ್ಲಿ ಪ್ರಗತಿಯಿದೆ. ಯತ್ನ ಕಾರ್ಯದಲ್ಲಿ ಅನುಕೂಲ. ಶುಭಸಂಖ್ಯೆ: 9

ಕಟಕ: ಭೂ ಲಾಭ. ಅಪವಾದದಿಂದ ವಿಮುಕ್ತಿ. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಆರೋಗ್ಯ ಸಮಸ್ಯೆ. ಶುಭ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ: 2

ಸಿಂಹ: ಕುಟುಂಬ ಸೌಖ್ಯ. ಮಾನಸಿಕ ನೆಮ್ಮದಿ. ಆದಾಯಕ್ಕಿಂದ ಖರ್ಚು ಹೆಚ್ಚು. ಕಾರ್ಯ ಸಾಧನೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 7

ಕನ್ಯಾ: ಹಿತ ಶತ್ರುಗಳಿಂದ ತೊಂದರೆ. ವ್ಯಾಪಾರ-ವ್ಯವಹಾರ ದಲ್ಲಿ ಪ್ರಗತಿ. ಮಾನಸಿಕ ವ್ಯಥೆ ಕಾಡೀತು. ಬಂಧು-ಮಿತ್ರರಿಂದ ಸಹಾಯ. ಶುಭಸಂಖ್ಯೆ: 6

ತುಲಾ: ಸ್ಥಳ ಬದಲಾವಣೆ. ಕೃಷಿಯಲ್ಲಿ ಪ್ರಗತಿ. ಕೇಸ್​ಗಳಲ್ಲಿ ಜಯ. ದುಷ್ಟರಿಂದ ಕಿರುಕುಳ ಸಾಧ್ಯತೆ. ಮಾಡುವ ಕೆಲಸದಲ್ಲಿ ಮನ್ನಣೆ. ಶುಭಸಂಖ್ಯೆ: 2

ವೃಶ್ಚಿಕ: ಸ್ತ್ರೀಯರಿಗೆ ಉದ್ಯೋಗದಲ್ಲಿ ಆದ್ಯತೆ. ತೀರ್ಥಕ್ಷೇತ್ರ ದರ್ಶನ. ಅಧಿಕ ಖರ್ಚು. ಧನ ಲಾಭ. ಸಲ್ಲದ ಅಪವಾದ. ಚಂಚಲ ಮನಸ್ಸು. ಶುಭಸಂಖ್ಯೆ: 3

ಧನುಸ್ಸು: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ವೃಥಾ ಧನವ್ಯಯ. ಮನಸ್ಸಿನಲ್ಲಿ ನಾನಾ ಚಿಂತೆ. ಶುಭಸಂಖ್ಯೆ: 8

ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ. ಚೋರಾಗ್ನಿ ಭೀತಿ. ವಿಪರೀತ ಹಣವ್ಯಯ. ಅತಿಯಾದ ನಿದ್ರೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 2

ಕುಂಭ: ವಿವಾಹ ಯೋಗ. ಅಧಿಕವಾದ ಖರ್ಚು. ಶತ್ರುಗಳ ಭಯ. ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ. ಋಣ ವಿಮೋಚನೆ. ಶುಭಸಂಖ್ಯೆ: 7

ಮೀನ: ದೂರದ ಊರಿನಿಂದ ನೆಂಟರ ಆಗಮನ. ರಿಯಲ್ ಎಸ್ಟೇಟ್​ನವರಿಗೆ ನಿರೀಕ್ಷಿತ ಲಾಭ. ಅಕಾಲ ಭೋಜನ. ಅನ್ಯರಲ್ಲಿ ವೈಮನಸ್ಸು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net