ಈ ರಾಶಿಯವರಿಗಿಂದು ಮನಸ್ಸಿನಲ್ಲಿ ಭಯಭೀತಿ ನಿವಾರಣೆಯಾಗಿ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಣ್ಣಪುಟ್ಟ ವಿಷಯಗಳಿಂದ ಕಲಹ. ಮಕ್ಕಳಿಂದ ಶುಭಸುದ್ದಿ. ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಜಯ. ಅಧಿಕ ಖರ್ಚು. ಶುಭಸಂಖ್ಯೆ: 9

ವೃಷಭ: ಭೂಮಿ ಕೊಳ್ಳುವ ಸಾಧ್ಯತೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮನಕ್ಲೇಷ. ಸ್ತ್ರೀಯರಿಂದ ಸಹಾಯ. ತಾಯಿಯಿಂದ ನೆರವು. ಶುಭಸಂಖ್ಯೆ: 7

ಮಿಥುನ: ಆತ್ಮೀಯರ ಆಗಮನದಿಂದ ಮನಃಶಾಂತಿ. ಪ್ರತಿಭೆಗೆ ತಕ್ಕ ಫಲ. ಮಾನಸಿಕ ನೆಮ್ಮದಿ. ಬಾಕಿ ಹಣ ವಸೂಲಿಯಾಗುವುದು. ಶುಭಸಂಖ್ಯೆ: 2

ಕಟಕ: ಅಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ. ಸ್ಥಳ ಬದಲಾವಣೆ. ಅಪಕೀರ್ತಿ ಬಂದೀತು. ವಾಹನ ಸಂಚಾರದಿಂದ ತೊಂದರೆ. ಶುಭಸಂಖ್ಯೆ: 6

ಸಿಂಹ: ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ. ಶತ್ರು ಬಾಧೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರು. ಉದ್ಯೋಗದಲ್ಲಿ ಪ್ರಗತಿ. ಮಾನಸಿಕ ಶಾಂತಿ. ಶುಭಸಂಖ್ಯೆ: 8

ಕನ್ಯಾ: ಗೃಹದಲ್ಲಿ ಹಾನಿ. ಸಲ್ಲದ ಅಪವಾದ. ಉದ್ಯೋಗದಲ್ಲಿ ಕಿರಿ-ಕಿರಿ. ಅನಾರೋಗ್ಯ. ವಾಹನ ಅಪಘಾತ ಸಾಧ್ಯತೆ, ಎಚ್ಚರದಿಂದಿರಿ. ಶುಭಸಂಖ್ಯೆ: 2

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅಧಿಕ ಧನವ್ಯಯ. ದ್ರವ್ಯ ನಷ್ಟ. ಪತಿ-ಪತ್ನಿಯರಲ್ಲಿ ವಿರಸ. ಪಾಪಬುದ್ಧಿ ಬೇಡ. ಶುಭಸಂಖ್ಯೆ: 4

ವೃಶ್ಚಿಕ: ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ. ಕೋಪ ಜಾಸ್ತಿ. ಅಶಾಂತಿ. ಕಾರ್ಯ ವಿಫಲವಾಗ ಬಹುದು. ಅತಿಯಾದ ನೋವು. ಶುಭಸಂಖ್ಯೆ: 5

ಧನುಸ್ಸು: ಗುರು ಹಿರಿಯರಲ್ಲಿ ಭಕ್ತಿ. ಉನ್ನತ ಸ್ಥಾನಮಾನ ದೊರೆಯುವುದು. ಮನಸ್ಸಿನಲ್ಲಿ ಭಯಭೀತಿ ನಿವಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ: 9

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆಗೊಳಗಾಗುವಿರಿ. ವಿದ್ಯಾಭಿವೃದ್ಧಿ. ಕಾರ್ಯದೊತ್ತಡದಿಂದ ಅಕಾಲ ಭೋಜನ ಸಾಧ್ಯತೆ. ಶುಭಸಂಖ್ಯೆ: 1

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಆಲಸ್ಯ ಮನೋಭಾವ ತೊಲಗಿಸಿ. ತಿರುಗಾಟ, ಭೂಲಾಭ. ದಾಯಾದಿಗಳಲ್ಲಿ ಕಲಹ ಸಾಧ್ಯತೆ. ಶುಭಸಂಖ್ಯೆ: 6

ಮೀನ: ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಲ್ಲಿ ಹಿನ್ನಡೆ. ನೀಚ ಜನರ ಸಹವಾಸ ಬೇಡ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net