ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

feature
Published on

ಜಗತ್ತಿನಾದ್ಯಂತ ಸಂಚರಿಸುತ್ತ 'ನಮಸ್ಕಾರ ದೇವರು' ಎನ್ನುತ್ತಲೇ ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸುತ್ತಿರುವ ಡಾ.ಬ್ರೋ (ಗಗನ್​ ಶ್ರೀನಿವಾಸ್​) ತಮ್ಮ ವಿಶ್ವಪರ್ಯಟನೆಯ ಮೊದಲ ಹತ್ತು ದೇಶಗಳ ಸಂಚಾರವನ್ನು ಪೂರ್ಣಗೊಳಿಸಿದ್ದಾರೆ. ಇನ್ನು 180ಕ್ಕೂ ಅಧಿಕ ದೇಶಗಳನ್ನು ಸಂಚರಿಸಲಿರುವ ಡಾ.ಬ್ರೋ ಈ ನಡುವಿನ ಸಣ್ಣ ಬಿಡುವಿನಲ್ಲಿ ವಿಜಯವಾಣಿ ಕಚೇರಿಗೆ ಇಂದು ಭೇಟಿ ನೀಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಪರೂಪದ ಸಂಗತಿಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿರುವ ಅವರ ವಿವಿಧ ಭಾವ-ಭಂಗಿಗಳ ಚಿತ್ರ ಚಿತ್ತಾರ ಇಲ್ಲಿದೆ.

Dr_Bro_Gagan_Samvada_@_Vijayavani (4)
ನಮಸ್ಕಾರ ದೇವರು...
Dr_Bro_Gagan_Samvada_@_Vijayavani (5)
ಎಲ್ಲ ನೀವ್ ಹೇಳ್ಬೇಕು..
Dr_Bro_Gagan_Samvada_@_Vijayavani (6)
ಎಲ್ ಹೋದ್ರೂ ಕಂಫರ್ಟ್ ಆಗಿರ್ತೇನೆ..
Dr_Bro_Gagan_Samvada_@_Vijayavani (11)
ಪಾಕಿಸ್ತಾನದಿಂದ ಈ ಕಡೆಗೆ..
Dr_Bro_Gagan_Samvada_@_Vijayavani (12)
ಏನಾದ್ರೂ ಮಾಡ್ಲೇಬೇಕಲ್ಲ
Dr_Bro_Gagan_Samvada_@_Vijayavani (14)
ಪ್ಯಾಷನ್ ಮುಖ್ಯ..
Dr_Bro_Gagan_Samvada_@_Vijayavani (16)
ಕೋಪ ಕಡಿಮೆ ಆಗಿದೆ..
Dr_Bro_Gagan_Samvada_@_Vijayavani (18)
ವಿದ್ಯೆಯೇ ಮುಖ್ಯ...
Dr_Bro_Gagan_Samvada_@_Vijayavani (19)
ನಾವಿದ್ದ ಜಾಗದಲ್ಲೇ ನೆಮ್ಮದಿ
Dr_Bro_Gagan_Samvada_@_Vijayavani (20)
ಸಂತೋಷ ಬೇರೆಲ್ಲೂ ಇಲ್ಲ...
Dr_Bro_Gagan_Samvada_@_Vijayavani (21)
Dr_Bro_Gagan_Samvada_@_Vijayavani (22)
ಫ್ರೆಂಡ್ಸ್ ಇದ್ದಾರೆ, ಪ್ರಪೋಸ್ ಮಾಡಿಲ್ಲ..
Dr_Bro_Gagan_Samvada_@_Vijayavani (23)
ಮದುವೆ ಅನ್ನೋದೇ ಒಂದು ಬಂಧನ

ಜಗತ್ತಿನಾದ್ಯಂತ ಸಂಚರಿಸುತ್ತ 'ನಮಸ್ಕಾರ ದೇವರು' ಎನ್ನುತ್ತಲೇ ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸುತ್ತಿರುವ ಡಾ.ಬ್ರೋ (ಗಗನ್​ ಶ್ರೀನಿವಾಸ್​) ತಮ್ಮ ವಿಶ್ವಪರ್ಯಟನೆಯ ಮೊದಲ ಹತ್ತು ದೇಶಗಳ ಸಂಚಾರವನ್ನು ಪೂರ್ಣಗೊಳಿಸಿದ್ದಾರೆ. ಇನ್ನು 180ಕ್ಕೂ ಅಧಿಕ ದೇಶಗಳನ್ನು ಸಂಚರಿಸಲಿರುವ ಡಾ.ಬ್ರೋ ಈ ನಡುವಿನ ಸಣ್ಣ ಬಿಡುವಿನಲ್ಲಿ ವಿಜಯವಾಣಿ ಕಚೇರಿಗೆ ಇಂದು ಭೇಟಿ ನೀಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಪರೂಪದ ಸಂಗತಿಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿರುವ ಅವರ ವಿವಿಧ ಭಾವ-ಭಂಗಿಗಳ ಚಿತ್ರ ಚಿತ್ತಾರ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net