ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಸಾಮರಸ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಡಿಕೆ ಕೃಷಿಕರಿಗೆ ಲಾಭ. ಸ್ನೇಹಿತರಿಂದ ಬುದ್ಧಿಮಾತು ಕೇಳಬೇಕಾಗುವುದು. ಸಾಲ ತೀರಿಸುವ ಯೋಚನೆ. ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 2

ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಸೈಟ್ ಖರೀದಿಗೆ ನಿರ್ಧಾರ. ವಿವಾಹಕ್ಕೆ ಅಡಚಣೆಯಾಗಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ: 6

ಮಿಥುನ: ಕೊಟ್ಟ ಹಣ ತಿರುಗಿ ಬರಲಿದೆ. ಚಂಚಲತೆ. ಮಾನಸಿಕ ನೆಮ್ಮದಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ತರಕಾರಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 4

ಕಟಕ: ಕುಟುಂಬದಲ್ಲಿ ವಿವಾಹದ ಖುಷಿ. ಉದ್ಯೋಗಸ್ಥ ಮಹಿಳೆಗೆ ಶುಭದಿನ. ಸಮಾಜದಲ್ಲಿ ಗೌರವ. ರಾಜಕೀಯದವರಿಂದ ಸಹಾಯ. ಶುಭಸಂಖ್ಯೆ:6

ಸಿಂಹ: ಮನೆಯಲ್ಲಿ ಶುಭಕಾರ್ಯ. ಮನಸ್ಸಿಗೆ ನೆಮ್ಮದಿ. ಹಣಕಾಸು ಸಂಸ್ಥೆಯ ಕೆಲಸಗಾರರಿಗೆ ಅಧಿಕ ಧನ ಲಾಭ. ಹಳೇ ಗೆಳೆಯರ ಭೇಟಿ. ಶುಭಸಂಖ್ಯೆ: 4

ಕನ್ಯಾ: ತಾಯಿಯ ಆರೋಗ್ಯದಲ್ಲಿ ಏರುಪೇರು. ಶತ್ರುಕಾಟ. ಹಿತೈಷಿಗಳಿಂದ ಸೂಕ್ತ ಸಮಯದಲ್ಲಿ ಸಲಹೆ. ಷೇರು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:4

ತುಲಾ: ಎಲೆಕ್ಟ್ರಾನಿಕ್ಸ್ ಉಪಕರಣ ವ್ಯಾಪಾರದಲ್ಲಿ ಲಾಭ. ಮಾತಿನಿಂದ ಅನರ್ಥ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಗೊಂದಲದ ಸ್ಥಿತಿ. ಶುಭಸಂಖ್ಯೆ: 7

ವೃಶ್ಚಿಕ: ಕಚೇರಿಯಲ್ಲಿ ಆಂತರಿಕ ಕಲಹ. ಮಿತ್ರರಿಂದಲೇ ಅಪಪ್ರಚಾರ ಸಾಧ್ಯತೆ. ದುಶ್ಚಟಕ್ಕೆ ಖರ್ಚು. ಪರರ ಧನ ಪ್ರಾಪ್ತಿ. ಸಾಧಾರಣ ಲಾಭ. ಶುಭಸಂಖ್ಯೆ: 7

ಧನುಸ್ಸು: ಸಮಯ ಸಾಧಕರಿಂದ ಮೋಸವಾದೀತು. ಸ್ವಂತ ಕೆಲಸಗಳಲ್ಲಿ ಜಯ. ಧನವ್ಯಯ. ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:1

ಮಕರ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಯಶಸ್ಸಿನ ಮೆಟ್ಟಿಲು ತಲುಪುವಿರಿ. ದಾಂಪತ್ಯದಲ್ಲಿ ಸಾಮರಸ್ಯ. ನಂಬಿಕಸ್ಥರಿಂದ ದ್ರೋಹ. ಶುಭಸಂಖ್ಯೆ:1

ಕುಂಭ: ಸಾರ್ವಜನಿಕ ರಂಗದಲ್ಲಿ ಮನ್ನಣೆ. ಸಾಹಿತಿಗಳು ಬರಹಗಾರರಿಗೆ ವಿಶೇಷ ದಿನ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಅನಿರೀಕ್ಷಿತ ಆಘಾತ. ಶುಭಸಂಖ್ಯೆ: 5

ಮೀನ: ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ವ್ಯಾಪಾರಿಗಳಿಗೆ ಲಾಭ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಧನನಷ್ಟ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net