

ಮೇಷ: ಮನಸ್ಸಿನಲ್ಲಿ ಭೀತಿ. ಕಾರ್ಯದಲ್ಲಿ ಅಡೆತಡೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಅನ್ಯರಿಗೆ ಉಪಕಾರ ಮಾಡುವಿರಿ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8
ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ. ಶೀತ ಸಂಬಂಧಿ ತೊಂದರೆ. ಕ್ರಯವಿಕ್ರಯದಲ್ಲಿ ಮೋಸ. ಅಲ್ಪ ಲಾಭ ಆದರೆ ಅಧಿಕ ಖರ್ಚು. ಶುಭಸಂಖ್ಯೆ: 9
ಮಿಥುನ: ವ್ಯಾಸಂಗದಲ್ಲಿ ಯಶ. ದಾಯಾದಿ ಕಲಹ. ಹಣದ ಅಡಚಣೆ. ಮಕ್ಕಳಿಗೆ ಅನಾರೋಗ್ಯ. ಕೃಷಿಯಲ್ಲಿ ಲಾಭ. ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ:1
ಕಟಕ: ಸ್ಥಿರಾಸ್ತಿ ಸಂಪಾದನೆ. ಬಂಧುಮಿತ್ರರ ಭೇಟಿ. ಧನಾಗಮನ. ಆರೋಗ್ಯದಲ್ಲಿ ಏರುಪೇರು. ಯತ್ನ ಕಾರ್ಯ ಅನುಕೂಲ. ಭೂಲಾಭ. ಶುಭಸಂಖ್ಯೆ: 7
ಸಿಂಹ: ಕಾರ್ಯಸಾಧನೆಗಾಗಿ ತಿರುಗಾಟ. ಮನೆಯಲ್ಲಿ ಶಾಂತಿಯ ವಾತಾವರಣ. ಅಧಿಕಾರಿಗಳಿಂದ ತೊಂದರೆ. ವ್ಯರ್ಥ ಧನಹಾನಿ. ಶುಭಸಂಖ್ಯೆ: 3
ಕನ್ಯಾ: ಕೆಲಸಗಳಲ್ಲಿ ಮಂದಗತಿ. ಶ್ರಮಕ್ಕೆ ತಕ್ಕ ಫಲ. ಮಾನಸಿಕ ಒತ್ತಡ. ಆಕಸ್ಮಿಕ ನಷ್ಟ. ಮಿತ್ರರಿಂದ ದ್ರೋಹ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 4
ತುಲಾ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಕುಟುಂಬ ಕಲಹ. ತೀರ್ಥಕ್ಷೇತ್ರ ದರ್ಶನ. ವ್ಯವಹಾರದಿಂದ ಲಾಭ. ಅತಿ ಕೋಪ ಬೇಡ. ಶುಭಸಂಖ್ಯೆ: 7
ವೃಶ್ಚಿಕ: ವಾಹನ ರಿಪೇರಿ. ಚಂಚಲ ಮನಸ್ಸು. ಸಾಲಬಾಧೆ. ನಾನಾ ರೀತಿಯ ತೊಂದರೆಗಳು. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ. ಶುಭಸಂಖ್ಯೆ: 6
ಧನುಸ್ಸು: ಆರ್ಥಿಕ ಚೇತರಿಕೆ. ಮಹಿಳೆಯರಿಗೆ ಈ ವಾರ ಶುಭ. ಧಾರ್ವಿುಕ ಕಾರ್ಯಗಳಿಗೆ ಒಲವು. ಅಧಿಕ ತಿರುಗಾಟ. ವಾಹನ ಕೊಳ್ಳುವಿಕೆ. ಶುಭಸಂಖ್ಯೆ: 3
ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಆಸ್ತಿಯ ವಿಷಯ ದಲ್ಲಿ ಕಲಹ. ದಾಂಪತ್ಯ ಸಾಮರಸ್ಯ. ಮಾನಸಿಕ ಕಿರಿಕಿರಿ. ಋಣ ವಿಮೋಚನೆ. ಶುಭಸಂಖ್ಯೆ: 4
ಕುಂಭ: ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ. ರಿಯಲ್ ಎಸ್ಟೇಟ್ನವರಿಗೆ ನಷ್ಟ. ಆರೋಗ್ಯ ಭಾಗ್ಯ ಪ್ರಾಪ್ತಿ. ಬಂಧುಗಳಿಂದ ಸಹಾಯ. ಶುಭಸಂಖ್ಯೆ: 5
ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ. ಮಾತಿನ ಮೇಲೆ ಹಿಡಿತ ವಿರಲಿ. ನೌಕರಿಯಲ್ಲಿ ತೊಂದರೆ ಸಾಧ್ಯತೆ. ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಶುಭಸಂಖ್ಯೆ: 7