

ಮೇಷ: ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಗೌರವ ಪ್ರಾಪ್ತಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಆರೋಗ್ಯದಲ್ಲಿ ಏರುಪೇರು. ಸ್ಥಿರಾಸ್ತಿ ಲಾಭ. ಶುಭಸಂಖ್ಯೆ: 9
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ಬಗೆಹರಿಯುವುದು. ಮಕ್ಕಳಿಗೆ ಉತ್ತಮ ಉದ್ಯೋಗ ಲಭಿಸುವುದು. ದೃಷ್ಟಿ ದೋಷದಿಂದ ಸಮಸ್ಯೆ. ಶುಭಸಂಖ್ಯೆ: 9
ಮಿಥುನ: ಭೂಮಿ ಮೇಲೆ ಹಣ ಹೂಡಿಕೆ. ಮಾತೃವಿನಿಂದ ಅನುಕೂಲ. ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ. ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 1
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಹಸ್ತಕ್ಷೇಪ. ಮಿತ್ರರಿಂದ ಸಂಕಷ್ಟ . ಪ್ರೇಮಿಗಳಿಗೆ ಕುಟುಂಬದಲ್ಲಿ ಮನ್ನಣೆ. ವಿದೇಶಗಳಲ್ಲಿ ಉದ್ಯೋಗ. ಶುಭಸಂಖ್ಯೆ: 5
ಸಿಂಹ: ಕೋರ್ಟ್ ಕೇಸ್ಗಳಿಂದ ಮುಕ್ತಿ. ಭೂಮಿಯಿಂದ ಧನಾಗಮನ. ಹಿರಿಯರಿಂದ ಬುದ್ಧಿಮಾತು. ಆಸೆ ಆಕಾಂಕ್ಷೆಗಳಿಂದ ವಿಮುಕ್ತಿ. ಶುಭಸಂಖ್ಯೆ: 7
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆ. ಶತ್ರುಗಳು ಹೆಚ್ಚಾಗುವರು. ಹಣಕಾಸು ಹೂಡಿಕೆಯಲ್ಲಿ ಎಚ್ಚರ. ಉದ್ಯೋಗದಲ್ಲಿ ಅವಕಾಶ. ಶುಭಸಂಖ್ಯೆ: 4
ತುಲಾ: ಉದ್ಯೋಗ ಬದಲಾವಣೆಯಿಂದ ಪ್ರಗತಿ. ದಾನಗಳಿಗೆ ಖರ್ಚು. ಮಕ್ಕಳ ಜೀವನದಲ್ಲಿ ಏರಿಳಿತ. ಭೂ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ವೃಶ್ಚಿಕ: ಅನುಕೂಲವಾದರೂ ನಷ್ಟವಾಗುವ ಸಾಧ್ಯತೆ. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 3
ಧನುಸ್ಸು: ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಸಾಲದಿಂದ ಮುಕ್ತಿ. ಸ್ಥಿರಾಸ್ತಿ ಖರೀದಿಗೆ ಅನುಕೂಲ. ಸಹೋದರಿಯರಿಂದ ತೊಂದರೆ. ಶುಭಸಂಖ್ಯೆ: 8
ಮಕರ: ಸ್ವಯಂಕೃತ್ಯಗಳಿಂದ ನಷ್ಟ. ಕುಟುಂಬದಲ್ಲಿ ವಿರೋಧ. ಪ್ರೇಮ ವಿಚಾರದಲ್ಲಿ ಮೋಸ. ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ. ಶುಭಸಂಖ್ಯೆ: 3
ಕುಂಭ: ಉದ್ಯಮಸ್ಥರಿಗೆ ಉತ್ತಮ ಲಾಭ. ಸ್ನೇಹಿತರಿಂದ ಸಹಕಾರ. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ. ಆರೋಗ್ಯದಲ್ಲಿ ಎಚ್ಚರಿಕೆ. ಶುಭಸಂಖ್ಯೆ:7
ಮೀನ: ಮನೆಯಲ್ಲಿ ಶುಭ ಕಾರ್ಯದ ಮಾತುಕತೆ. ಉದ್ಯೋಗ ದೊರಕುವುದು. ಐಟಿ ಕ್ಷೇತ್ರದವರಿಗೆ ನಿರೀಕ್ಷಿತ ಅನುಕೂಲ ಒದಗುವುದು. ಶುಭಸಂಖ್ಯೆ: 9