ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯಾಪಾರದಲ್ಲಿ ಲಾಭವಿದೆ. ಯತ್ನ ಕಾರ್ಯಗಳಲ್ಲಿ ಭಾಗಿ. ದಾನ ಧರ್ಮದಲ್ಲಿ ಆಸಕ್ತಿ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ಶುಭಸಂಖ್ಯೆ:5

ವೃಷಭ: ಚಂಚಲ ಮನಸ್ಸು. ಅನಾರೋಗ್ಯ. ಮಾನಸಿಕ ಅಶಾಂತಿ. ಚಿಂತೆಯಾಗುವುದು. ಪ್ರವಾಸದಿಂದ ತೊಂದರೆ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ:9

ಮಿಥುನ: ಸ್ಥಿರಾಸ್ತಿ ಮಾರಾಟ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಿಂದ ಮನಸ್ತಾಪ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 4

ಕಟಕ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮಂಗಲ ಕಾರ್ಯಗಳಲ್ಲಿ ಭಾಗಿ. ಇಷ್ಟಾರ್ಥಸಿದ್ಧಿ. ಆರೋಗ್ಯ ಅಭಿವೃದ್ಧಿ. ಬಂಧುಗಳಲ್ಲಿ ಸ್ನೇಹ. ಶುಭಸಂಖ್ಯೆ:3

ಸಿಂಹ: ಸಹವರ್ತಿಗಳಿಂದ ಲಾಭ. ಅಧಿಕಾರ-ಪ್ರಾಪ್ತಿಯಲ್ಲಿ ಹಿತಶತ್ರುಗಳಿಂದ ತೊಂದರೆ. ವಿವಾಹ ಯೋಗ. ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಶುಭಸಂಖ್ಯೆ:3

ಕನ್ಯಾ: ಅನೇಕ ಜನರಿಗೆ ಸಹಾಯ ಮಾಡುವಿರಿ. ಸುಖ ಭೋಜನ. ಸಮಾಜದಲ್ಲಿ ಗೌರವ ಪ್ರಾಪ್ತಿ. ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಶುಭಸಂಖ್ಯೆ:3

ತುಲಾ: ವಾಹನ ಓಡಿಸುವಾಗ ಎಚ್ಚರ. ಮನಸ್ಸಿಗೆ ಚಿಂತೆ. ದುಶ್ಚಟದಿಂದ ತೊಂದರೆ ಸಾಧ್ಯತೆ. ಕುಟುಂಬ ಸೌಖ್ಯ. ಆಲಸ್ಯ ಮನೋಭಾವ. ಶುಭಸಂಖ್ಯೆ:4

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜೆಯಲ್ಲಿ ಭಾಗಿ. ಋಣ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ವ್ಯಾಪಾರಿಗಳಿಗೆ ಸಾಧಾರಣ ಫಲ. ಶುಭಸಂಖ್ಯೆ:8

ಧನುಸ್ಸು: ಅಲ್ಪ ಲಾಭ ಅಧಿಕ ಖರ್ಚು. ನಂಬಿದ ಜನರಿಂದ ಅಶಾಂತಿ. ಅಧಿಕಾರ-ಪ್ರಾಪ್ತಿ. ಕೆಲಸ ಕಾರ್ಯಗಳಲ್ಲಿ ವಿಳಂಬ. ಮಿಶ್ರ ಫಲ. ಶುಭಸಂಖ್ಯೆ:2

ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ಸಮಾಧಾನವಾಗಿ ನಿಗ್ರಹಿಸಿ. ಇಲ್ಲಸಲ್ಲದ ತಕರಾರು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 9

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು. ಪರಸ್ಥಳ ವಾಸ ಮಾಡಬೇಕಾದೀತು. ಶುಭಸಂಖ್ಯೆ: 6

ಮೀನ: ಭೂಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಅಕಾಲ ಭೋಜನ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ರೋಗಬಾಧೆ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net