

ಮೇಷ: ಎಲ್ಲಿ ಹೋದರೂ ಅಶಾಂತಿ. ಕಾರ್ಯ ವಿಘಾತ. ಕೆಟ್ಟ ಮಾತುಗಳನ್ನು ಆಡಬೇಡಿ. ಆದಾಯಕ್ಕಿಂತ ಖರ್ಚು ಜಾಸ್ತಿ. ದೂರ ಪ್ರಯಾಣ. ಶುಭಸಂಖ್ಯೆ:3
ವೃಷಭ: ಹಿತಶತ್ರುಗಳನ್ನು ನಂಬಬೇಡಿ. ಅನಿರೀಕ್ಷಿತ ಧನ. ತೀರ್ಥಯಾತ್ರಾ ದರ್ಶನ. ಸಮಾಜದಲ್ಲಿ ಗೌರವ. ಶೀತ ಸಂಬಂಧೀ ರೋಗ. ಶುಭಸಂಖ್ಯೆ: 2
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಒತ್ತಡ. ಔತಣ ಕೂಟಗಳಲ್ಲಿ ಭಾಗಿಯಾಗುವಿರಿ. ಮನಶಾಂತಿ ಇದೆ. ಮನೋಭಿಲಾಷೆ ಈಡೇರುವುದು. ಶುಭಸಂಖ್ಯೆ: 4
ಕಟಕ: ಅನವಶ್ಯಕ ಖರ್ಚಿಗೆ ದಾರಿ. ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ. ದೂರಾಲೋಚನೆ ಮಾಡುವಿರಿ. ಸಾಲಬಾಧೆ ಕಾಡಬಹುದು. ಶುಭಸಂಖ್ಯೆ: 1
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ ಉಂಟಾಗ ಬಹುದು. ಅಪರಿಚಿತ ವ್ಯಕ್ತಿಯಿಂದ ಸಹಾಯ, ಬಾಕಿ ಹಣ ಕೈ ಸೇರುವುದು. ಶುಭಸಂಖ್ಯೆ: 8
ಕನ್ಯಾ: ಮಕ್ಕಳ ಅಗತ್ಯಕ್ಕೆ ಹೆಚ್ಚಿನ ಖರ್ಚು, ಸಂಕಟವಾದರೂ ಅತಿಯಾದ ಕೋಪ ಒಳ್ಳೆಯದಲ್ಲ. ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಶುಭಸಂಖ್ಯೆ: 7
ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಮಕ್ಕಳಿಂದ ದುಃಖ ಉಂಟಾಗಬಹುದು, ತಾಳ್ಮೆ ಅಗತ್ಯ. ಶುಭಸಂಖ್ಯೆ: 2
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಗಡಾಯಿಸೀತು. ವಿಧೇಯತೆ ಯಶಸ್ಸಿನ ಮೆಟ್ಟಿಲೆಂದು ಭಾವಿಸಿ. ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ. ಶುಭಸಂಖ್ಯೆ: 3
ಧನುಸ್ಸು: ಮಾತಿನ ಚಕಮಕಿ, ದುರಭ್ಯಾಸಕ್ಕೆ ಖರ್ಚು ಮಾಡಲು ಹೋಗಬೇಡಿ. ಮಿತ್ರರಿಂದ ಕೆಡಕು, ಗೊಂದಲಮಯ ವಾತಾವರಣ. ಶುಭಸಂಖ್ಯೆ: 8
ಮಕರ: ನಿಮ್ಮ ಸಾಧನೆಯನ್ನು ಸುತ್ತಲಿನ ಜನ ಕೊಂಡಾಡುವರು, ಷೇರು ಮಾರುಕಟ್ಟೆಯಲ್ಲಿ ಲಾಭ, ನೀವಾಡುವ ಮಾತಿನಿಂದ ಅನರ್ಥ. ಶುಭಸಂಖ್ಯೆ: 5
ಕುಂಭ: ಸ್ವಯಂಕೃತ ಅಪರಾಧಕ್ಕಾಗಿ ನಿಂದನೆ. ಅತಿಯಾದ ದೇಹಾಲಸ್ಯ ಕಾಡೀತು. ಚಂಚಲ ಸ್ವಭಾವ, ಪ್ರತಿನಿಧಿಗಳಿಗೆ ಉತ್ತಮ ಆದಾಯ. ಶುಭಸಂಖ್ಯೆ: 1
ಮೀನ: ತಂದೆಯ ಕಡೆಯಿಂದ ಸಹಾಯ. ಬದುಕಿಗೆ ಉತ್ತಮ ತಿರುವು. ಕಾರ್ಯಕ್ಷೇತ್ರದಲ್ಲಿ ಒತ್ತಡ. ಅವಿವಾಹಿತರಿಗೆ ವಿವಾಹಯೋಗ. ಶುಭಸಂಖ್ಯೆ: 9