ಈ ರಾಶಿಯವರಿಂದು ಎಲ್ಲರ ಮನಸ್ಸನ್ನು ಗೆಲ್ಲುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸಗಳಲ್ಲಿ ವಿಳಂಬ. ಸಲ್ಲದ ಅಪವಾದ. ನಿಂದನೆ, ಶತ್ರು ಬಾಧೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮಹಿಳೆಯರಿಗೆ ತೊಂದರೆ. ಶುಭಸಂಖ್ಯೆ: 9

ವೃಷಭ: ಹಿರಿಯರ ಬೆಂಬಲ. ಧನಲಾಭ. ಯತ್ನ ಕಾರ್ಯಾನು ಕೂಲ. ಮನಃಶಾಂತಿ. ದಿನಸಿ ವ್ಯಾಪಾರಿಗಳಿಗೆ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ಮಿಥುನ: ಮಾನಸಿಕ ಒತ್ತಡ. ವಿದ್ಯೆಯಲ್ಲಿ ಹಿನ್ನಡೆ. ದೃಷ್ಟಿ ದೋಷ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ವ್ಯರ್ಥ ತಿರುಗಾಟ ಮಾಡಬೇಕಾಗುವುದು. ಶುಭಸಂಖ್ಯೆ: 5

ಕಟಕ: ವಿರೋಧಿಗಳಿಂದ ತೊಂದರೆ. ಮನಸ್ಸಿಗೆ ಬೇಸರ. ಸಾಧಾರಣ ಲಾಭ. ಅನಾರೋಗ್ಯ. ಋಣಬಾಧೆೆ. ಯತ್ನ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ:2

ಸಿಂಹ: ಕಾರ್ಯಸಾಧನೆಯಾಗುವುದು. ಮನೆಯಲ್ಲಿ ಸಂತಸದ ವಾತಾವರಣ. ಆಪ್ತರಿಂದ ಸಹಾಯ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 7

ಕನ್ಯಾ: ಪ್ರೀತಿ ಪಾತ್ರರ ಭೇಟಿ. ಅಧಿಕ ಖರ್ಚು. ದುಡುಕು ಸ್ವಭಾವ. ವಿನಾಕಾರಣ ದ್ವೇಷ. ಗುರು ಹಿರಿಯರಲ್ಲಿ ಭಕ್ತಿ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 3

ತುಲಾ: ದುಂದುವೆಚ್ಚಗಳಿಗೆ ಕಡಿವಾಣ. ಶತ್ರು ಬಾಧೆ ನಿವಾರಣೆ. ಕೃಷಿಯಲ್ಲಿ ಲಾಭ. ಅವಕಾಶ ಲಭ್ಯ. ಜಮೀನು ವಿಷಯ ಇತ್ಯರ್ಥ. ಶುಭಸಂಖ್ಯೆ: 7

ವೃಶ್ಚಿಕ: ಹೊಸ ಅವಕಾಶಗಳು. ಮಿತ್ರರಿಂದ ಅಪನಿಂದನೆ. ಸಾಧಾರಣ ಪ್ರಗತಿ. ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನೂ ನಂಬಬೇಡಿ. ಶುಭಸಂಖ್ಯೆ: 7

ಧನುಸ್ಸು: ಕುಟುಂಬ ಸೌಖ್ಯ. ಪ್ರಿಯ ಜನರ ಭೇಟಿ. ವಿಪರೀತ ಹಣ ವ್ಯಯ. ಮಾತಿನ ಮೇಲೆ ಹಿಡಿತವಿರಲಿ. ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಶುಭಸಂಖ್ಯೆ: 3

ಮಕರ: ಹಿತಶತ್ರು ಬಾಧೆ. ಆರೋಗ್ಯದಲ್ಲಿ ತೊಂದರೆ. ಅಕಾಲ ಭೋಜನ. ಸ್ನೇಹಿತರಿಗೆ ಸಲಹೆ. ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 6

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ಚೋರಭಯವಿದೆ ಹುಷಾರು. ಆಕಸ್ಮಿಕ ನಷ್ಟವಾದೀತು. ಕೆಟ್ಟ ಆಲೋಚನೆ. ಶುಭಸಂಖ್ಯೆ: 4

ಮೀನ: ಪರರಿಗೆ ಸಹಾಯ. ಕೆಲಸ ಕಾರ್ಯಗಳಲ್ಲಿ ತೊಂದರೆ. ಅಕಾಲ ಭೋಜನ. ಸ್ತ್ರೀಯರ ಜತೆಗಿನ ವ್ಯವಹಾರಗಳಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net