

ಮೇಷ: ಸ್ಥಿರಾಸ್ತಿ ನಷ್ಟವಾಗಬಹುದು, ಎಚ್ಚರದಿಂದಿರಿ. ಆರೋಗ್ಯ ಸಮಸ್ಯೆ ಕಾಡುವುದು. ದೂರ ಪ್ರದೇಶದಲ್ಲಿ ಉದ್ಯೋಗ ದೊರೆಯುವುದು. ಶುಭಸಂಖ್ಯೆ: 9
ವೃಷಭ: ಮಿತ್ರರಿಂದ ಧನ ನಷ್ಟ. ಗರ್ಭದೋಷ ಸಮಸ್ಯೆ. ಮಕ್ಕಳ ಭವಿಷ್ಯದ ಚಿಂತೆ ಕಾಡುವುದು. ಬಂಧುಗಳಿಂದ ಅನುಕೂಲವಿದೆ. ಶುಭಸಂಖ್ಯೆ: 2
ಮಿಥುನ: ಅನಾರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ತೊಡಕು. ಅವಸರದಿಂದ ಅಪಘಾತ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 5
ಕಟಕ: ಪ್ರಯಾಣದಲ್ಲಿ ಅನುಕೂಲ. ಪತ್ರ ವ್ಯವಹಾರಗಳಿಗೆ ಉತ್ತಮ ದಿನ. ಉದ್ಯೋಗ, ಗೃಹ ಬದಲಾವಣೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8
ಸಿಂಹ: ಮಕ್ಕಳಿಂದ ಖರ್ಚು ಉಂಟಾಗಬಹುದು. ಪ್ರತಿಷ್ಠೆ ಗೌರವಕ್ಕೆ ಕುಂದು ಬರುವುದು. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ: 2
ಕನ್ಯಾ: ಪಾಲುದಾರಿಕೆಯಲ್ಲಿ ಸಮಸ್ಯೆ. ಆರ್ಥಿಕ ಸಮಸ್ಯೆ ಅಧಿಕ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ. ಶುಭಸಂಖ್ಯೆ: 3
ತುಲಾ: ಉದ್ಯೋಗ ಬದಲಾವಣೆ ಸಾಧ್ಯತೆಯಿದೆ. ಅದೃಷ್ಟ ಕೈ ತಪ್ಪುವುದು. ಅಧಿಕ ಖರ್ಚು ಉಂಟಾಗುವುದು. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7
ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ. ಉದ್ಯೋಗ ಬದ ಲಾವಣೆಗೆ ಸೂಕ್ತ ಕಾಲ. ಆರೋಗ್ಯ ಸಮಸ್ಯೆಯಿಂದ ಬಾಧೆ ಅನುಭವಿಸುವಿರಿ. ಶುಭಸಂಖ್ಯೆ: 4
ಧನುಸ್ಸು: ಕಲಹ ಮತ್ತು ಮನಸ್ತಾಪ ಉಂಟಾದೀತು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಅತಿಯಾದ ಒತ್ತಡ. ಶುಭಸಂಖ್ಯೆ: 6
ಮಕರ: ಉದ್ಯೋಗ ನಿಮಿತ್ತ ಪ್ರಯಾಣ. ತಂದೆಯ ಆರೋಗ್ಯ ದಲ್ಲಿ ವ್ಯತ್ಯಾಸ. ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ. ಏಕಾಗ್ರತೆ ಸಾಧಿಸಿ. ಶುಭಸಂಖ್ಯೆ: 6
ಕುಂಭ: ಸಾಲಗಾರರಿಂದ ಮುಕ್ತಿ. ಕುಟುಂಬದಲ್ಲಿ ಅಂತಃಕಲಹಗಳು ಸಂಭವಿಸಬಹುದು. ಹಿರಿಯರಿಗೆ ನೋವುಂಟು ಮಾಡುವಿರಿ. ಶುಭಸಂಖ್ಯೆ: 1
ಮೀನ: ಪ್ರೀತಿ-ಪ್ರೇಮದ ವಿಷಯಗಳಿಗೆ ಮನಸ್ಸು ಹರಿಯುವುದು. ಸ್ಥಿರಾಸ್ತಿ ವಿಷಯಗಳಿಂದ ಘಾಸಿ. ಅಧಿಕಾರಿಗಳಿಂದ ಅನುಕೂಲ. ಶುಭಸಂಖ್ಯೆ: 9