ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನವಾಗಿ ಸಂತಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಎಲ್ಲರ ಮನ ಗೆಲ್ಲುವಿರಿ. ಹೊಗಳಿಕೆ ಮಾತಿಗೆ ಕೊರಗುವಿರಿ. ಪರಿಶ್ರಮಕ್ಕೆ ತಕ್ಕ ಫಲ. ದೇವತಾ ಕಾರ್ಯಗಳಲ್ಲಿ ಭಾಗಿ. ಭೂಲಾಭ. ಶುಭಸಂಖ್ಯೆ:6

ವೃಷಭ: ಆಕಸ್ಮಿಕ ಲಾಭ. ಅಮೂಲ್ಯ ವಸ್ತುಗಳ ಖರೀದಿ. ಅನ್ಯ ಜನರಲ್ಲಿ ಕಲಹ. ವಿದ್ಯಾಭ್ಯಾಸದಲ್ಲಿ ಪ್ರಗತಿ. ವಾಹನ ಖರೀದಿಸುವ ಮನಸ್ಸು. ಶುಭಸಂಖ್ಯೆ: 4

ಮಿಥುನ: ಕುಟುಂಬದಲ್ಲಿ ನೆಮ್ಮದಿ. ಕೆಲಸಗಳಲ್ಲಿ ಅಡೆತಡೆ. ತೀರ್ಥಕ್ಷೇತ್ರ ದರ್ಶನ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 6

ಕಟಕ: ನಂಬಿಕಸ್ಥರ ಸಹಾಯ. ವಿಪರೀತ ಖರ್ಚು. ಪ್ರೇಮ ವಿಚಾರದಲ್ಲಿ ಯಶಸ್ಸು. ಹಿತಶತ್ರುಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8

ಸಿಂಹ: ದಾಂಪತ್ಯದಲ್ಲಿ ವೈಮನಸ್ಸು. ಅನಗತ್ಯ ತಿರುಗಾಟ. ಕೆಲಸಗಳಲ್ಲಿ ವಿಳಂಬ. ಅಧಿಕಾರಿಗಳಿಂದ ತೊಂದರೆ. ಶತ್ರುಗಳ ಕಾಟ. ಶುಭಸಂಖ್ಯೆ: 8

ಕನ್ಯಾ: ಕೆಲಸಗಳಲ್ಲಿ ಜಯ. ದಾನದಲ್ಲಿ ಆಸಕ್ತಿ. ದುಷ್ಟರ ಸಹವಾಸದಿಂದ ತೊಂದರೆ. ವಾಹನ ಅಪಘಾತ ಸಾಧ್ಯತೆ. ಆರೋಗ್ಯ ಹುಷಾರು. ಶುಭಸಂಖ್ಯೆ: 1

ತುಲಾ: ಮಾತಿನಲ್ಲಿ ಹಿಡಿತ ಅಗತ್ಯ. ಗುಪ್ತ ರೋಗಗಳು ಬಾಧಿಸಬಹುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಗೌರವಕ್ಕೆ ಧಕ್ಕೆ.ಸಲ್ಲದ ಅಪವಾದ ಬಂದೀತು. ಮಕ್ಕಳ ಬಗ್ಗೆ ಚಿಂತೆ. ಮನಸ್ಸಿನಲ್ಲಿ ನಾನಾ ಆಲೋಚನೆ. ಶುಭಸಂಖ್ಯೆ:3

ಧನುಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ. ಉದ್ಯೋಗದಲ್ಲಿ ಸಮಸ್ಯೆ. ವ್ಯಾಪಾರದಲ್ಲಿ ನಷ್ಟ. ಮಾಟಮಂತ್ರದ ಭೀತಿ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ:7

ಮಕರ: ಉದ್ಯಮದಲ್ಲಿ ಅನುಕೂಲ. ಆಕಸ್ಮಿಕ ಧನಾಗಮನವಾಗಿ ಸಂತಸ. ನೆರೆಹೊರೆಯವರಿಂದ ಕಿರಿಕಿರಿ. ಸ್ವಯಂಕೃತಗಳಿಂದ ನಷ್ಟ. ಶುಭಸಂಖ್ಯೆ: 1

ಕುಂಭ: ಸಾಲಬಾಧೆ. ಕುಟುಂಬದಲ್ಲಿ ಆತಂಕದ ಕ್ಷಣ. ಬಂಧುಗಳಿಂದ ಕುತಂತ್ರ. ಅನಿರೀಕ್ಷಿತ ಸಮಸ್ಯೆ ತಲೆದೋರಿ ಮಾನಸಿಕ ಯಾತನೆ. ಶುಭಸಂಖ್ಯೆ:5

ಮೀನ: ಮಕ್ಕಳು ದೂರವಾಗುವರು. ಪ್ರಯಾಣದಲ್ಲಿ ನಷ್ಟವಾಗುವ ಸಾಧ್ಯತೆ. ವಿದೇಶ ಪ್ರಯಾಣ ಮಾಡಬೇಕಾದೀತು. ಉತ್ತಮ ಸ್ಥಾನಮಾನ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net