

ಮೇಷ: ಯತ್ನ ಕಾರ್ಯಗಳಲ್ಲಿ ವಿಘ್ನ. ಇಲ್ಲಸಲ್ಲದ ತಕರಾರು. ಮನಸ್ತಾಪ. ಪರಸ್ಥಳ ವಾಸ. ಶೀತ ಸಂಬಂಧ ರೋಗಗಳು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 2
ವೃಷಭ: ವ್ಯವಹಾರಗಳಲ್ಲಿ ಸಮಸ್ಯೆ. ಉದ್ಯೋಗದಲ್ಲಿ ತೊಂದರೆ. ಯತ್ನ ಕಾರ್ಯಗಳು ಮುಂದುವರಿ ಯುತ್ತವೆ. ಹಣದ ಅಡಚಣೆ. ಶುಭಸಂಖ್ಯೆ: 6
ಮಿಥುನ: ವಾಹನ ಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಅಭಿವೃದ್ಧಿ. ಅನಗತ್ಯ ತಿರುಗಾಟ. ಕಲಹ. ಅಪಕೀರ್ತಿ ಭಯ. ಶುಭಸಂಖ್ಯೆ: 4
ಕಟಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕುಟುಂಬದಲ್ಲಿ ಕಲಹ. ಅತಿಯಾದ ನಿದ್ರೆಯಿಂದ ಆಲಸ್ಯ ಮನೋಭಾವ. ನಂಬಿದವರಿಂದ ಅಶಾಂತಿ. ಶುಭಸಂಖ್ಯೆ: 5
ಸಿಂಹ: ಭಾಗ್ಯ ವೃದ್ಧಿ. ಉನ್ನತ ಸ್ಥಾನಮಾನ, ಧನ ಪ್ರಾಪ್ತಿ. ಸ್ನೇಹಿತರಿಂದ ಸಹಾಯ. ಮನಃಶಾಂತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 1
ಕನ್ಯಾ: ವಿರೋಧಿಗಳಿಂದ ತೊಂದರೆ. ಮಿತ್ರರಿಂದ ಸಹಾಯ. ವಿವಾಹಕ್ಕೆ ಅಡಚಣೆ. ವ್ಯರ್ಥ ಧನಹಾನಿ, ಶತ್ರುಭಯ, ಪರಸ್ಥಳ ವಾಸ. ಶುಭಸಂಖ್ಯೆ: 2
ತುಲಾ: ಕೃಷಿಕರಿಗೆ ನಷ್ಟ. ವಿದ್ಯಾರ್ಥಿಗಳಿಗೆ ಅಡ್ಡಿ. ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ. ದಾಯಾದಿ ಕಲಹ ಸಾಧ್ಯತೆ. ಸಮಾಧಾನಚಿತ್ತರಾಗಿರಿ. ಶುಭಸಂಖ್ಯೆ: 9
ವೃಶ್ಚಿಕ: ಅನ್ಯ ಜನರಲ್ಲಿ ವೈಮನಸ್ಸು. ನಾನಾ ರೀತಿಯ ತೊಂದರೆಗಳು. ಕಾರ್ಯ ವೈಫಲ್ಯ. ಚಂಚಲ ಮನಸ್ಸು. ಆಸ್ತಿ ವಿಚಾರದಲ್ಲಿ ಕಲಹ. ಶುಭಸಂಖ್ಯೆ: 3
ಧನುಸ್ಸು: ಆರ್ಥಿಕ ಮುಗ್ಗಟ್ಟು. ಮನಸ್ಸಿನಲ್ಲಿ ಭಯಭೀತಿ. ಅಲ್ಪ ಲಾಭ- ಅಧಿಕ ಖರ್ಚು. ಹಿತಶತ್ರುಗಳಿಂದ ತೊಂದರೆ. ತೀರ್ಥಯಾತ್ರೆ ಸಾಧ್ಯತೆ. ಶುಭಸಂಖ್ಯೆ: 4
ಮಕರ: ದ್ರವ್ಯಲಾಭ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಬಂಧುಗಳ ಭೇಟಿ. ಅಗ್ನಿಭಯ. ದೂರ ಪ್ರಯಾಣ. ಪ್ರಿಯ ಜನರ ಭೇಟಿ, ಬಾಕಿ ವಸೂಲಿ. ಶುಭಸಂಖ್ಯೆ: 8
ಕುಂಭ: ಮನಸ್ಸಿಗೆ ಚಿಂತೆ. ಕುಟುಂಬದಲ್ಲಿ ಕಲಹ. ವಸ್ತ್ರ ಖರೀದಿ. ವ್ಯಾಪಾರದಲ್ಲಿ ಅಲ್ಪ ಲಾಭ. ಆಲಸ್ಯ ಕಾಡಬಹುದು, ಚುರುಕಾಗಿರಿ. ಶುಭಸಂಖ್ಯೆ: 2
ಮೀನ: ನಾನಾ ರೀತಿಯ ಸಂಪಾದನೆ. ಕೆಲಸದಲ್ಲಿ ಜಯ. ಧನವ್ಯಯ. ಶತ್ರು ಬಾಧೆ. ಸ್ಥಿರಾಸಿಯಿಂದ ಲಾಭ. ಹೊಟ್ಟೆಯಲ್ಲಿ ತೊಂದರೆ. ಶುಭಸಂಖ್ಯೆ: 5