

ಮೇಷ: ಕೆಲಸವನ್ನು ಶೀಘ್ರವಾಗಿ ಮಾಡುವಿರಿ. ಹಿರಿಯರಲ್ಲಿ ಭಕ್ತಿ ಇಡಿ. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 7
ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ. ಮಾತಿನ ಚಕಮಕಿ ಕಲಹಕ್ಕೆ ತಿರುಗಬಹುದು ಎಚ್ಚರ. ಇತರರ ಮೂಲಕ ಧನಹಾನಿ. ಶುಭಸಂಖ್ಯೆ:5
ಮಿಥುನ: ಯಾರಿಗೂ ತಲೆ ಬಾಗುವುದಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸುವಿರಿ. ಅಲ್ಪ ಆದಾಯ, ಅಧಿಕ ಖರ್ಚು. ಶುಭಸಂಖ್ಯೆ:2
ಕಟಕ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಹಿಡಿದ ಕೆಲಸ ಸಾಧಿಸುವಿರಿ. ನಂಬಿಕಸ್ಥರಾಗಿ ದುಡಿಯುವಿರಿ. ಶುಭಸಂಖ್ಯೆ:8
ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ. ಹಿರಿಯ ವ್ಯಕ್ತಿಗಳಿಂದ ಬೆಂಬಲ. ಶತ್ರು ನಾಶ. ಅತಿಯಾದ ಕೋಪ ಸಲ್ಲದು. ಅನ್ಯರಲ್ಲಿ ದ್ವೇಷ. ಶುಭಸಂಖ್ಯೆ: 3
ಕನ್ಯಾ: ವ್ಯಾಪಾರ ನೀವು ನಿರೀಕ್ಷಿಸಿದ ರೀತಿಯಲ್ಲೇ ನಡೆಯುವುದು. ಆರೋಗ್ಯ ಸಮಸ್ಯೆಯಾದೀತು. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ:7
ತುಲಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗಬಹುದು. ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ದಾಯಾದಿಗಳಿಂದ ಈ ದಿನ ದೂರವಿರಿ. ಶುಭಸಂಖ್ಯೆ:2
ವೃಶ್ಚಿಕ: ಭೂಲಾಭವಾಗಲಿದೆ. ಚಂಚಲ ಮನಸ್ಸು ಹತೋಟಿಯಲ್ಲಿರಲಿ. ಸುಳ್ಳು ಮಾತು ಬೇಡ. ಅಕಾಲ ಭೋಜನ. ಆಲಸ್ಯ ಮನೋಭಾವ. ಶುಭಸಂಖ್ಯೆ:1
ಧನುಸ್ಸು: ಯತ್ನ ಕಾರ್ಯಗಳಲ್ಲಿ ಮುನ್ನಡೆಯಾಗಲಿದೆ. ಆದಾಯಕ್ಕಿಂತ ಹೆಚ್ಚು ಖರ್ಚು. ಅವಿವಾಹಿತರಿಗೆ ವಿವಾಹ ಯೋಗವಿದೆ. ಶುಭಸಂಖ್ಯೆ:1
ಮಕರ: ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಉತ್ತಮ ಬುದ್ಧಿಶಕ್ತಿ. ಮಿತ್ರರ ಸಹಾಯ. ಮಂಗಳ ಕಾರ್ಯಗಳಲ್ಲಿ ಭಾಗಿ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ: 9
ಕುಂಭ: ದಾನ ಧರ್ಮದಲ್ಲಿ ಆಸಕ್ತಿ ತೋರುವಿರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಸುಖ ಭೋಜನ. ಅನ್ಯರಲ್ಲಿ ಪ್ರೀತಿ. ನೆಮ್ಮದಿ. ಶುಭಸಂಖ್ಯೆ:1
ಮೀನ: ಪ್ರಿಯ ಜನರ ಭೇಟಿ. ಲಾಭವಿದೆ. ಮನಸ್ಸಿನಲ್ಲಿ ಭಯಭೀತಿ ನಿವಾರಣೆಯಾಗಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಧನಲಾಭ. ಶುಭಸಂಖ್ಯೆ: 4