

ಮೇಷ: ಹಣ ಬಂದರೂ ಉಳಿಯುವುದಿಲ್ಲ. ಸುಖ ಭೋಜನ. ಶತ್ರು ನಾಶ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಮಾನಸಿಕ ನೆಮ್ಮದಿ ಸಿಗುವುದು. ಶುಭಸಂಖ್ಯೆ: 1
ವೃಷಭ: ಸಾಲದಿಂದ ಮುಕ್ತಿ. ವಿನಾಕಾರಣ ದಂಡ ಕಟ್ಟುವಿರಿ. ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ. ತೀರ್ಥಯಾತ್ರಾ ಯೋಗವಿದೆ. ಶುಭಸಂಖ್ಯೆ: 9
ಮಿಥುನ: ಆಲಸ್ಯ ಮನೋಭಾವ. ಶ್ರಮಕ್ಕೆ ತಕ್ಕ ಫಲ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಶುಭಸಂಖ್ಯೆ: 6
ಕಟಕ: ಸಾಧಾರಣ ಲಾಭ. ಅವಾಚ್ಯ ನಿಂದನೆ. ದಂಪತಿಯಲ್ಲಿ ವಿರಸ ಬರುವುದು, ಸಮಾಧಾನವಿರಲಿ. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 5
ಸಿಂಹ: ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ. ಹಣಕಾಸಿನ ಮುಗ್ಗಟ್ಟು. ಮನೋವ್ಯಥೆ ಕಾಡುವುದು. ಮಾತಾಪಿತರ ಆಶೀರ್ವಾದ. ಶುಭಸಂಖ್ಯೆ: 8
ಕನ್ಯಾ: ಸೌಜನ್ಯದಿಂದ ಇರಿ. ಮಕ್ಕಳಿಂದ ನೆಮ್ಮದಿ. ಅಕಾಲ ಭೋಜನ ಮಾಡಬೇಕಾದೀತು. ವಿವಾಹ ಯೋಗ. ನಾನಾರೀತಿಯ ಚಿಂತೆ. ಶುಭಸಂಖ್ಯೆ: 4
ತುಲಾ: ಆಹಾರ ಸೇವನೆಯಲ್ಲಿ ವ್ಯತ್ಯಾಸ. ಸಾಲ ಕಟ್ಟುವ ಸಾಧ್ಯತೆ. ಕುತಂತ್ರದಿಂದ ಹಣ ಸಂಪಾದನೆಗೆ ಆಮಿಷ. ಒಪ್ಪಿಕೊಳ್ಳಬೇಡಿ. ಶುಭಸಂಖ್ಯೆ: 6
ವೃಶ್ಚಿಕ: ಅತಿಯಾದ ಭಯ. ವಾದ-ವಿವಾದಗಳಲ್ಲಿ ಸೋಲು. ದೂರ ಪ್ರಯಾಣ ಮಾಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 9
ಧನುಸ್ಸು: ಮನಸ್ಸಿನಲ್ಲಿ ಗೊಂದಲ. ಪರಸ್ತ್ರೀಯಿಂದ ತೊಂದರೆ ಸಾಧ್ಯತೆ. ಕಲಹ ಉಂಟಾಗಬಹುದು. ನಿಮ್ಮ ಮಾತುಗಳಿಂದ ಅನರ್ಥ. ಶುಭಸಂಖ್ಯೆ: 6
ಮಕರ: ಅಧಿಕ ತಿರುಗಾಟ. ಇಷ್ಟ ವಸ್ತುಗಳ ಖರೀದಿ. ಸರ್ಕಾರಿ ಕೆಲಸಗಳಲ್ಲಿ ಜಯ ದೊರೆತು ನೆಮ್ಮದಿ. ಪಿತ್ರಾರ್ಜಿತ ಆಸ್ತಿ ಗಳಿಕೆ. ಮಿಶ್ರಫಲ. ಶುಭಸಂಖ್ಯೆ: 7
ಕುಂಭ: ವಾಹನ ಚಾಲಕರಿಗೆ ತೊಂದರೆ ಉಂಟಾದೀತು. ತಾಯಿಯಿಂದ ಶುಭ ಹಾರೈಕೆ, ಧನಸಹಾಯ. ಪ್ರಿಯ ಜನರ ಭೇಟಿಯಾಗಲಿದೆ. ಶುಭಸಂಖ್ಯೆ: 1
ಮೀನ: ಮಾನಸಿಕ ಒತ್ತಡ. ಪಾಲುದಾರಿಕೆಯ ಮಾತುಕತೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಅನ್ಯ ಜನರಲ್ಲಿ ಪ್ರೀತಿ ತೋರುವಿರಿ. ಶುಭಸಂಖ್ಯೆ: 9