

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ. ಆತ್ಮೀಯರು- ಬಂಧುಗಳಿಗಾಗಿ ಖರ್ಚು. ನರ ದೌರ್ಬಲ್ಯ ಸಮಸ್ಯೆ. ದೇಹದಲ್ಲಿ ಆಯಾಸ. ಶುಭಸಂಖ್ಯೆ: 7
ವೃಷಭ: ಹಣಕಾಸು ವಿಚಾರವಾಗಿ ಅನುಕೂಲವಾಗಲಿದೆ. ಮಕ್ಕಳು ದೂರವಾಗುವ ಸಂಭವವಿದೆ. ಅನಿರೀಕ್ಷಿತ ವಾಗಿ ಬಂಧುಗಳ ಆಗಮನ. ಶುಭಸಂಖ್ಯೆ: 1
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಲಾಭ. ಪಾಲುದಾರಿಕೆಯ ವ್ಯವಹಾರದಲ್ಲಿ ಅನುಕೂಲ. ಉದ್ಯೋಗ ಬಿಡುವ ಮನಸ್ಸು. ಶುಭಸಂಖ್ಯೆ: 8
ಕಟಕ: ಅಜೀರ್ಣ ಸಮಸ್ಯೆ ಕಾಡಬಹುದು. ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಂದ ಅನಿರೀಕ್ಷಿತ ಸಂತಸ ಸಿಗುವುದು. ಮಿತ್ರರು ದೂರವಾಗುವರು. ಆಕಸ್ಮಿಕ ಲಾಭ. ಸಹೋದರಿಯಿಂದ ಧನಾಗಮನ. ಶುಭಸಂಖ್ಯೆ: 5
ಕನ್ಯಾ: ಉದ್ಯೋಗ ಲಭಿಸುವುದು. ಭೂಮಿ ಖರೀದಿ ಯೋಗ. ವಾಹನ ಯೋಗ. ತಾಯಿ ಕಡೆಯಿಂದ ಧನಾಗಮನ. ಈ ದಿನ ಶುಭ ಫಲ. ಶುಭಸಂಖ್ಯೆ: 6
ತುಲಾ: ಬಂಧುಗಳಿಂದ ನಿಂದನೆ. ಉದ್ಯೋಗಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು. ಸಾಲ ಬಾಧೆ ಕಾಡುವುದು. ಶತ್ರುಗಳ ಕಾಟ. ಶುಭಸಂಖ್ಯೆ: 2
ವೃಶ್ಚಿಕ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಬಡ್ತಿ. ಗೌರವ ಸನ್ಮಾನ ಪ್ರಾಪ್ತಿ. ಶುಭ ಕಾರ್ಯಗಳಿಗೆ ಸುದಿನ. ಅಕ್ರಮ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ: 3
ಧನುಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 6
ಮಕರ: ಉನ್ನತ ಹುದ್ದೆಯ ಯೋಗ. ಸ್ಥಳ ಬದಲಾವಣೆ. ಸ್ವಯಂಕೃತ್ಯಗಳಿಂದ ಸಂಕಷ್ಟ. ಸಾಲಬಾಧೆಗೆ ಸಿಲುಕುವಿರಿ. ಶುಭ ಕಾರ್ಯಕ್ಕೆಸಿದ್ದತೆ. ಶುಭಸಂಖ್ಯೆ: 7
ಕುಂಭ: ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿಯುವುದು. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ದೊರೆಯುವುದು. ವಾಹನ ಖರೀದಿಗೆ ಮನಸ್ಸು. ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 9