

ಮೇಷ: ಸಕಾಲದಲ್ಲಿ ಹಣ ಕೈ ಸೇರುವುದು. ದ್ರವ್ಯಲಾಭ. ತೀರ್ಥಯಾತ್ರೆ ಮಾಡುವ ಸಂಭವ. ಪರರ ತಪ್ಪಿನಿಂದ ನಿಂದನೆ ಕೇಳಬೇಕಾದೀತು. ಶುಭಸಂಖ್ಯೆ: 3
ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗದಲ್ಲಿ ಕಿರಿ-ಕಿರಿ. ಕೃಷಿಕರಿಗೆ ಲಾಭ. ಮನಸ್ಸಿನ ಸ್ಥಿರತೆ ಕಾಪಾಡಿಕೊಳ್ಳಿ. ಶುಭಸಂಖ್ಯೆ:1
ಮಿಥುನ: ಮಿತ್ರರ ಬೆಂಬಲ. ವಿಪರೀತ ಕೋಪ ಒಳ್ಳೆಯದಲ್ಲ. ವೈರಿಗಳಿಂದ ದೂರವಿರಿ. ದಾಂಪತ್ಯದಲ್ಲಿ ಪ್ರೀತಿ. ಮಗಳಿಂದ ಶುಭವಾರ್ತೆ. ಶುಭಸಂಖ್ಯೆ: 8
ಕಟಕ: ಕುಟುಂಬ ಸೌಖ್ಯ. ವಿವಿಧ ಮೂಲಗಳಿಂದ ಲಾಭವಿದೆ. ಹಿತ ಶತ್ರು ಬಾಧೆ. ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಶುಭಸಂಖ್ಯೆ: 6
ಸಿಂಹ: ಪರರಿಗೆ ಸಹಾಯ ಮಾಡುವಿರಿ. ಉದಾಸೀನತೆ ಬಿಡದಿದ್ದರೆ ಹಾನಿಯಾದೀತು. ಬಹುಕಾಲದ ಆರ್ಥಿಕ ಬಿಕ್ಕಟ್ಟು ಅಂತ್ಯವಾಗಲಿದೆ. ಶುಭಸಂಖ್ಯೆ:2
ಕನ್ಯಾ: ಕಾರ್ಯಸಾಧನೆಗೆ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳ ವಾಸ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5
ತುಲಾ: ಸಹವರ್ತಿಗಳಿಂದ ತೊಂದರೆ ಆಗಬಹುದು. ಗಣ್ಯ ವ್ಯಕ್ತಿಗಳ ಭೇಟಿ. ಆಕಸ್ಮಿಕ ಧನ ನಷ್ಟ. ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ. ಶುಭಸಂಖ್ಯೆ: 9
ವೃಶ್ಚಿಕ: ಸ್ನೇಹಿತರೇ ಶತ್ರುಗಳಾಗುತ್ತಾರೆ. ದುಶ್ಚಟಗಳಿಗೆ ಹಣ ವ್ಯಯವಾದೀತು. ತಾಳ್ಮೆ ಅಗತ್ಯ. ನ್ಯಾಯಾಲಯದ ತೀರ್ಪಿನಲ್ಲಿ ಜಯ. ಶುಭಸಂಖ್ಯೆ: 7
ಧನುಸ್ಸು: ಹಣ ಬಂದರೂ ಉಳಿಯುವುದಿಲ್ಲ. ದೂರ ಪ್ರಯಾಣ. ಸುಖ ಭೋಜನ. ಋಣಬಾಧೆ. ಅಧಿಕಾರ-ಪ್ರಾಪ್ತಿಯಾಗಿ ಸಂತಸ. ಶುಭಸಂಖ್ಯೆ:3
ಮಕರ: ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ವಾಹನ ಭಾಗ್ಯ. ಹಿತ ಶತ್ರು ಬಾಧೆ. ವಿದ್ಯಾರ್ಥಿಗಳಲ್ಲಿ ಮುನ್ನಡೆ. ಧನ ನಷ್ಟ ಸಾಧ್ಯತೆ. ಶುಭಸಂಖ್ಯೆ: 6
ಕುಂಭ: ಕುಟುಂಬ ಸೌಖ್ಯ. ಬಾಕಿ ಹಣ ಕೈ ಸೇರುವುದು. ಕಿರಿಕಿರಿ ಕಳೆದು ಮಾನಸಿಕ ಶಾಂತಿ. ಮಾತನಾಡುವಾಗ ಎಚ್ಚರದಿಂದಿರಿ. ಶುಭಸಂಖ್ಯೆ: 9
ಮೀನ: ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿವಿಧ ಮೂಲಗಳಿಂದ ಧನ ಲಾಭ. ದ್ರವ್ಯಲಾಭ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 2