

ಮೇಷ: ಪಾಪ ಬುದ್ಧಿ. ಸ್ವಜನರ ವಿರೋಧ. ನೀಚ ಜನರ ಸಹವಾಸ. ನಂಬಿದ ಜನರಿಂದ ಅಶಾಂತಿ ಇದ್ದರೂ ನಂಬಿದ ದೇವರು ಕೈಬಿಡನು. ಶುಭಸಂಖ್ಯೆ: 9
ವೃಷಭ: ಸ್ತ್ರೀಯರಿಗೆ ಲಾಭ. ಸಮಾಜದಲ್ಲಿ ಗೌರವ ಕೀರ್ತಿ ಪ್ರಾಪ್ತಿ. ದ್ರವ್ಯ ಲಾಭ. ಕಚೇರಿ ವಿಷಯದಲ್ಲಿ ಬೇಸರ. ಶತ್ರುಗಳ ಬಾಧೆ. ಋಣ ಬಾಧೆ. ಶುಭಸಂಖ್ಯೆ: 1
ಮಿಥುನ: ಗೃಹ ನಿರ್ವಣದಲ್ಲಿ ಅನುಕೂಲವಾಗಲಿದೆ. ಅಪರಿಚಿತ ವ್ಯಕ್ತಿಗಳಿಂದ ತೊಂದರೆ ಬಂದೀತು. ಈ ದಿನ ತುಂಬ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 9
ಕಟಕ: ಉನ್ನತ ವ್ಯಾಸಂಗದಲ್ಲಿ ತೊಂದರೆ. ಇಲ್ಲ ಸಲ್ಲದ ತಕರಾರು ಬರಬಹುದು. ಮೇಲಧಿಕಾರಿಗಳೊಂದಿಗೆ ಮನಃಸ್ತಾಪ ಸಾಧ್ಯತೆ. ಶುಭಸಂಖ್ಯೆ: 5
ಸಿಂಹ: ಸಹೋದರ ಸಮಾನ ವ್ಯಕ್ತಿಯಿಂದ ತೊಂದರೆ. ಬಾಕಿ ಹಣ ವಸೂಲಿಯಾಗಿ ಸಮಾಧಾನ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 2
ಕನ್ಯಾ: ಬಂಧು-ಮಿತ್ರರ ಸಮಾಗಮ. ದ್ರವ್ಯ ಲಾಭ. ಶತ್ರುಗಳ ಬಾಧೆ ನಿಯಂತ್ರಣಕ್ಕೆ ನರಸಿಂಹನನ್ನು ಸ್ಮರಿಸಿ. ಈ ದಿನ ತಾಳ್ಮೆ ಅತ್ಯಗತ್ಯ. ಶುಭಸಂಖ್ಯೆ: 7
ತುಲಾ: ಉದ್ಯೋಗದ ಸ್ಥಳ ಬದಲಾವಣೆ. ಮಕ್ಕಳಿಂದ ಅಧಿಕವಾದ ಖರ್ಚು. ಅಪಕೀರ್ತಿ. ವಿದ್ಯಾಭ್ಯಾಸಕ್ಕೆ ತೊಂದರೆ. ಸ್ತ್ರೀಯರಿಗೆ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಧನ ಹಾನಿ. ಯತ್ನ ಕಾರ್ಯದಲ್ಲಿ ಭಂಗ. ಮನಸ್ಸಿಗೆ ಅಶಾಂತಿ. ವಾಹನದಿಂದ ಕಂಟಕ. ನಿವಾರಣೆಗಾಗಿ ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 3
ಧನುಸ್ಸು: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ. ಮಾನಸಿಕ ಒತ್ತಡ. ಅನಗತ್ಯ ವಿಚಾರದಿಂದ ದೂರವಿರಿ. ದುಷ್ಟರಿಂದ ದೂರವಿದ್ದರೆ ಕ್ಷೇಮ. ಶುಭಸಂಖ್ಯೆ: 4
ಮಕರ: ಮಕ್ಕಳಿಂದ ಸಹಾಯ. ಉದ್ಯೋಗದಲ್ಲಿ ಉತ್ತಮ ದಿನ. ವ್ಯವಹಾರದಲ್ಲಿ ಅನುಕೂಲ. ಖರ್ಚು ಹೆಚ್ಚು. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 6
ಕುಂಭ: ದಾನ-ಧರ್ಮದಲ್ಲಿ ಆಸಕ್ತಿ. ಪರಸ್ತ್ರೀಯಿಂದ ಧನ ಲಾಭ. ಕುಟುಂಬ ಸೌಖ್ಯ. ಮಾಡುವ ಕೆಲಸದಲ್ಲಿ ವಿಳಂಬ. ಚಂಚಲ ಮನಸ್ಸು. ಶುಭಸಂಖ್ಯೆ: 3
ಮೀನ: ಹೈನುಗಾರಿಕೆ ಉದ್ಯಮದಲ್ಲಿ ಧನ ಲಾಭ. ಸನ್ಮಾನ ಪ್ರಾಪ್ತಿ. ವಾಹನ ರಿಪೇರಿಯಿಂದ ಖರ್ಚು ಸಾಧ್ಯತೆ. ಆತ್ಮೀಯರಲ್ಲಿ ವೈಮನಸ್ಸು. ಶುಭಸಂಖ್ಯೆ: 4