ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಾಣಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ…

WhatsApp Image 2024-03-27 at 4.30.11 PM
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ ಎಂಟ್ರಿ ಕೊಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಪ್ರೇಕ್ಷಕರು ಈಗ ಒಟಿಟಿಯಲ್ಲೇ ವೀಕ್ಷಿಸಬಹುದು. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ತಿಳಿಯಿರಿ.

ಇದನ್ನೂ ಓದಿ: ಗದಗ ಹಾವೇರಿ ಲೋಕಸಭೆ ಚುನಾವಣೆ, ರಣಕಣದಲ್ಲಿ ಬುಧವಾರ ಅಧಿಕೃತವಾಗಿ ಮುಂದಡಿ ಇಟ್ಟ ಅಭ್ಯಥಿರ್ಗಳು ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಸಿನಿಮಾಗಳಿವು:

  • ಯುವ (ಕನ್ನಡ): ಮಾರ್ಚ್​ 29
  • ಟಿಲ್ಲು ಸ್ಕ್ವೇರ್​ (ತೆಲುಗು): ಮಾರ್ಚ್​ 29
  • ದಿ ಗೋಟ್ ಲೈಫ್​ (ಮಲಯಾಳಂ): ಮಾರ್ಚ್ 28
  • ಕಲಿಯುಗಂ ಪಟ್ಟಣಂಲೊ (ತೆಲುಗು) : ಮಾರ್ಚ್​ 29
  • ಗಾಡ್ಜಿಲ್ಲಾ x ಕಾಂಗ್, ದಿ ನ್ಯೂ ಎಂಪೈರ್ (ಆಂಗ್ಲ): ಮಾರ್ಚ್​ 29
  • ಕ್ರ್ಯೂ (ಹಿಂದಿ): ಮಾರ್ಚ್​ 29
  • ಡಿಸ್ನಿ ಪ್ಲಸ್ ಹಾಟ್‌ಸ್ಟಾರ್: ಲವರ್ (ತಮಿಳು) – ಮಾರ್ಚ್ 27 ಪಾಟ್ನಾ ಶುಕ್ಲ್ಲಾ (ಹಿಂದಿ) - ಮಾರ್ಚ್ 29
  • ನೆಟ್‌ಫ್ಲಿಕ್ಸ್: ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ (ಹಿಂದಿ ಟಾಕ್ ಶೋ) - ಮಾರ್ಚ್ 30
  • ಆಹಾ: ಸುಂದರಂ ಮಾಸ್ಟರ್ (ತೆಲುಗು) - ಮಾರ್ಚ್ 28 ಡಬಲ್ ಇಂಜಿನ್ (ತೆಲುಗು) - ಮಾರ್ಚ್ 29
  • ಅಮೆಜಾನ್ ಪ್ರೈಮ್​ ವಿಡಿಯೋ: ಇನ್‌ಸ್ಪೆಕ್ಟರ್ ರಿಷಿ (ತಮಿಳು ವೆಬ್ ಸೀರೀಸ್) – ಮಾರ್ಚ್ 29
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net