More

  ಕಳೆದ ತಿಂಗಳಲ್ಲಿ ಅತೀ ಹೆಚ್ಚು ಬಾರಿ ನೋಡಲಾದ ವೆಬ್‌ಸೈಟ್‌ಗಳಿವು! ನೀವು ಇದನ್ನೇ ಚೆಕ್ ಮಾಡಿದ್ರಾ?

  ಭಾರತ: ಇತ್ತೀಚಿನ ದಿನಗಳಲ್ಲಿ ಇಂಟರ್​ನೆಟ್​ ಬಳಕೆ ವಿಪರೀತ ಹೆಚ್ಚಾಗಿದ್ದು, ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕೆಲವರು ತಮ್ಮ ದೈನಂದಿನ ಕೆಲಸದ ಮೇರೆಗೆ ಒಂದಷ್ಟು ವೆಬ್​ಸೈಟ್​ಗಳ ಮೊರೆ ಹೋದರೆ, ಇನ್ನು ಕೆಲವರು ಮಾಹಿತಿ ಸಂಗ್ರಹಿಸಲು ಹೆಸರಾಂತ ವೆಬ್​ಸೈಟ್​ಗಳನ್ನು ಜಾಲಾಡುತ್ತಾರೆ.

  ಇದನ್ನೂ ಓದಿ: ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಕಡೆಗೂ ಯಾಕೆಂದು ಕಾರಣ ಬಿಚ್ಚಿಟ್ಟ ನಟಿ ತಾಪ್ಸಿ ಪನ್ನು

  ಪ್ರತಿ ತಿಂಗಳು ಹಲವಾರು ವೆಬ್​ಸೈಟ್​ಗಳು ಜನರಿಂದ ಹೆಚ್ಚು ವೀಕ್ಷಿಸಲ್ಪಟ್ಟ ಪಟ್ಟಿಗೆ ಸೇರುತ್ತವೆ. ಇದು ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ ಬರುವಷ್ಟರೊಳಗೆ ತನ್ನ ಹಿಂದಿನ ಸ್ಥಾನದಿಂದ ಬದಲಾವಣೆಯೂ ಆಗಿರಬಹುದು ಅಥವಾ ಉಳಿದಲ್ಲೇ ಉಳಿದಿರಬಹುದು. ಇದು ಆಯಾ ವೆಬ್​ಸೈಟ್​ಗೆ ಭೇಟಿ ಕೊಟ್ಟವರ ಸಂಖ್ಯೆಯೇ ಮೇಲೆ ನಿರ್ಧಾರವಾಗುತ್ತದೆ.

  ಕಳೆದ ತಿಂಗಳು ಅಂದರೆ ಮಾರ್ಚ್​ 2024ರಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟ ವೆಬ್​ಸೈಟ್​ಗಳು ಯಾವುದು ಎಂಬುದರ ಪಟ್ಟಿಯನ್ನು “ದಿ ವರ್ಲ್ಟ್​ ಆಫ್​ ಸ್ಟಾಟಸ್ಟಿಕ್ಸ್”​ ಹಂಚಿಕೊಂಡಿದೆ. ಟಾಪ್ ವೆಬ್​ಸೈಟ್​ಗಳ ಲಿಸ್ಟ್​ ಈ ಕೆಳಕಂಡಂತಿದೆ ಗಮನಿಸಿ.

  ಇದನ್ನೂ ಓದಿ: ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಮಹಿಳೆ! ಆಕೆಯ ಜಾಗದಲ್ಲಿ… ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ

  ಗೂಗಲ್.ಕಾಮ್​
  ಯೂಟ್ಯೂಬ್.ಕಾಮ್
  ಫೇಸ್ಬುಕ್. ಕಾಮ್
  xhamster. ದೇಸಿ
  ಇನ್​ಸ್ಟಾಗ್ರಾಮ್​. ಕಾಮ್
  ಆಜ್​ತಕ್. ಕಾಮ್
  ಸ್ಯಾಮ್ಸಂಗ್. ಕಾಮ್
  ssyoutube. ಕಾಮ್​
  xhamster. ಕಾಮ್
  xhamster42. ದೇಶಿ ~
  ವಾಟ್ಸಾಪ್

  ಇದನ್ನೂ ಓದಿ: ಕಂದಕಕ್ಕೆ ಉರುಳಿದ ಬಸ್, 12 ಕಾರ್ಮಿಕರು ಸ್ಥಳದಲ್ಲೇ ದುರ್ಮರಣ! ಸಂತಾಪ ಸೂಚಿಸಿದ ಪ್ರಧಾನಿ ಮೋದಿ

  ಟ್ವಿಟರ್
  ಅಮೆಜಾನ್. ಇನ್​
  ಜಿಟಿಪಿ. ಫೈ
  wikipedia. org
  t. me
  ಓಪನೈ
  ರೆಡ್ಡಿಟ್
  ನೆಟ್‌ಫ್ಲಿಕ್ಸ್
  ಐಪೋರ್ನ್​ಟಿವಿ.ನೆಟ್

  ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

  ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts