More

    ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

    ವಾಷಿಂಗ್ಟನ್: ಟ್ರಕ್​ ಅನ್ನು ಓಡಿಸುವ ವ್ಯಕ್ತಿಯೊಬ್ಬ ಅದರೊಂದಿಗೆ ಓರಲ್ ಸೆಕ್ಸ್​ ಮೊರೆ ಹೋಗಿದ್ದು ನಡೆಯಬಾರದ ಘಟನೆ ನಡೆದಿದೆ. ಅಮೆರಿಕದಲ್ಲಿ ನಡೆದ ಘಟನೆಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ.


    ಕ್ಯಾಲಿಫೋರ್ನಿಯಾದ ಟ್ರಕ್ ಡ್ರೈವರ್ ಒಬ್ಬ ಪಬ್ ಒಂದಕ್ಕೆ ಹೋಗಿ ಅಲ್ಲಿ ಲೈಂಗಿಕ ಕ್ರಿಯೆಯಾಗಿ ಮಹಿಳೆಯನ್ನು ಹುಡುಕಿದ್ದಾನೆ. ಅದೇ ಕಾರಣಕ್ಕೆ ಆತನನ್ನು ಪಬ್​ನಿಂದ ಹೊರ ಹಾಕಲಾಗಿದೆ. ಸಿಟ್ಟಿನಿಂದ ಹೊರಬಂದ ಆತ ಬೇರೊಬ್ಬ ಮಹಿಳೆಯನ್ನು ಕರೆದುಕೊಂಡು ಟ್ರಕ್​ ಹತ್ತಿದ್ದಾನೆ. ಪಾರ್ಕಿಂಗ್ ಏರಿಯಾದಿಂದ ಕಾರನ್ನು ತೆಗೆಯುವುದಕ್ಕಾಗಿ ಗಾಡಿಯನ್ನು ಸುಮಾರು 45ಕಿಮೀ ವೇಗದಲ್ಲಿ ಹಿಂತೆಗೆದಿದ್ದಾನೆ. ಈ ವೇಳೆ ಮಹಿಳೆಯಿಂದ ಓರಲ್​ ಸೆಕ್ಸ್​ ಕೂಡ ಮಾಡಿಸಿಕೊಂಡಿದ್ದಾನೆ. ರಭಸವಾಗಿ ಹಿಮ್ಮುಖವಾಗಿ ಚಲಿಸಿದ ಟ್ರಕ್​ ನೇರವಾಗಿ ಬಂದು ಪಬ್​ಗೆ ಡಿಕ್ಕಿ ಹೊಡೆದಿದೆ. ಅಲ್ಲಿ ಕುಳಿತಿದ್ದ 35 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನಿಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


    ಆರೋಪಿಯು ಮದ್ಯಪಾನದ ಜತೆ ಕೋಕೇನ್​ ಅನ್ನೂ ಸೇವನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)

    ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದಾಗಿ ನಡೆದೇ ಹೋಯಿತು ಭಯಾನಕ ಕೊಲೆ! ತಲೆ ಮೇಲೆ ಕಲ್ಲು ಎತ್ತಾಕಿದ್ದ ಆರೋಪಿಗಳು ಅಂದರ್

    ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts