More

    ಧೂಮಪಾನ, ಮದ್ಯಪಾನ, ಮಾಂಸ ಸೇವನೆಯಿಂದ ದೂರವಿದ್ದರೆ ಉದ್ಯೋಗ!: ಖಾಸಗಿ ಕಂಪನಿಯ ಜಾಹೀರಾತು ವೈರಲ್​…

    ಚೀನಾ: ಕಂಪನಿಗಳು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಜಾಹೀರಾತು ನೀಡುತ್ತದೆ. ಆದರೆ ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗ ಜಾಹೀರಾತು ನೀಡಿದ್ದು, ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಚರ್ಚೆಯಾಗಿದೆ.

    ಇದನ್ನೂ ಓದಿ: ಚಿತ್ರದುರ್ಗದ ಭೈರಾಪುರ ಸೇತುವೆ ಬಳಿ ಹಳೇ ಕಾಲದ ನಾಣ್ಯಗಳು ಪತ್ತೆ!

    ಉದ್ಯೋಗ ಅರ್ಜಿದಾರರು ಧೂಮಪಾನ, ಮದ್ಯಪಾನ ಮತ್ತು ಮಾಂಸ ಸೇವನೆಯಿಂದ ದೂರವಿರಬೇಕು ಎಂದು ಕಂಪನಿ ಷರತ್ತು ವಿಧಿಸಿದೆ.

    ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
    ಉದ್ಯೋಗ ಜಾಹೀರಾತಿನಲ್ಲಿ ಏನಿದೆ?: ಕಂಪನಿಯು ಮಾಸಿಕ ವೇತನವನ್ನು 5,000 ಯುವಾನ್ (US$700) 57 ಸಾವಿರ ರೂ. ನಿಂದ ಪ್ರಾರಂಭವಾಗುತ್ತದೆ. ಸಂಬಳ ಜತೆಗೆ ಉಚಿತ ವಸತಿ ನೀಡಲಾಗುತ್ತದೆ. ಉದ್ಯೋಗ ಅರ್ಜಿದಾರರು ಧೂಮಪಾನ, ಮದ್ಯಪಾನ ಮತ್ತು ಮಾಂಸ ಸೇವನೆಯಿಂದ ದೂರವಿರಬೇಕು ಎಂದು ಎಲೆಕ್ಟ್ರಾನಿಕ್ಸ್ ಕಂಪನಿಯ ಜಾಹೀರಾತಿನ ಮೂಲಕವಾಗಿ ಷರತ್ತು ವಿಧಿಸಿದೆ. ಇದು ದೇಶದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ವಿಷಯವಾಯಿತು.

    ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?

    ಆನ್‌ಲೈನ್ ಸಂದರ್ಶನದ ಸಮಯದಲ್ಲಿ, ಗೊಂದಲಕ್ಕೊಳಗಾದ ಅರ್ಜಿದಾರರು ಈ  ಕಂಪನಿಯ ಷರತ್​​ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಮಾಂಸ ತಿನ್ನುವುದು ಪಾಪ, ಕೊಲ್ಲುವುದು ಕ್ರೂರ, ಮಾಂಸ ತಿನ್ನದಿರುವುದು ಒಳ್ಳೆಯ ಕೆಲಸ” ಎಂದು ಸಿಬ್ಬಂದಿ ಹೇಳಿದ್ದರು. ಅರ್ಜಿದಾರರು ಕಂಪನಿಯ HR ಸಿಬ್ಬಂದಿಯೊಂದಿಗೆ ತಮ್ಮ ಸಂವಾದವನ್ನು ಹಂಚಿಕೊಂಡ ನಂತರ ಹೆಸರಿಸದ ಕಂಪನಿಯನ್ನು ಟೀಕಿಸಿದ್ದಾರೆ.

    ಇದನ್ನೂ ಓದಿ: ಇಲಿಯಾನ ಮಗುವಿನ ತಂದೆ ಯಾರಂತ ಗೊತ್ತಾಗೇ ಹೋಯ್ತು!; ರೊಮ್ಯಾಂಟಿಕ್ ಫೋಟೋ ಶೇರ್​​ ಮಾಡಿದ ನಟಿ…

    ಮಾಂಸಾಹಾರ ಸೇವನೆ, ಧೂಮಪಾನ, ಮದ್ಯ ಸೇವಿಸದ ಅಭ್ಯರ್ಥಿಗಳನ್ನು ಹುಡುಕುವ ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗ ಜಾಹೀರಾತು ಆನ್‌ಲೈನ್‌ನಲ್ಲಿ ಬಿಸಿ… ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

    VIDEO | ಬೋಳು ತಲೆ ಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts