More

  ಪ್ರತಿ ಟಿಕೆಟ್‌ನ 5 ರೂ. ರಾಮನಿಗೆ ; ಪ್ಯಾನ್ ಇಂಡಿಯಾ ‘ಹನುಮಾನ್’ ಪ್ರಿ-ರಿಲೀಸ್‌ನಲ್ಲಿ ಚಿರಂಜೀವಿ ಘೋಷಣೆ

  ಟಾಲಿವುಡ್ ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಹನುಮಾನ್’. ತೇಜ ಸಜ್ಜಾ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಶುಕ್ರವಾರ (ಜ. 12) ಈ ಸಿನಿಮಾ ಒಂಬತ್ತು ಭಾಷೆಗಳಲ್ಲಿ ಪ್ಯಾನ್ ವರ್ಲ್ಡ್ ರಿಲೀಸ್ ಆಗಲಿದೆ.

  ಇದನ್ನೂ ಓದಿ : ಶ್ರೀ ವಿಜಯ ದಾಸರ ಜೀವನಗಾಥೆ ; ಧ್ವನಿ ಸುರುಳಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

  ಪ್ರತಿ ಟಿಕೆಟ್‌ನ 5 ರೂ. ರಾಮನಿಗೆ ; ಪ್ಯಾನ್ ಇಂಡಿಯಾ ‘ಹನುಮಾನ್’ ಪ್ರಿ-ರಿಲೀಸ್‌ನಲ್ಲಿ ಚಿರಂಜೀವಿ ಘೋಷಣೆ

  ಈ ಚಿತ್ರದ ಮೂಲಕ ಪ್ರಶಾಂತ್ ತಮ್ಮದೇ ಫ್ಯಾಂಟಸಿ ಸಿನಿಮ್ಯಾಟಿಕ್ ಯೂನಿವರ್ಸ್ ಸೃಷ್ಟಿಸಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ತೆಲುಗು ನಟ ಚಿರಂಜೀವಿ ಆಗಮಿಸಿದ್ದು, ‘ಅಯೋಧ್ಯೆಯ ಶ್ರೀರಾಮ ಮಂದಿರ ಇದೇ ತಿಂಗಳ 22ರಂದು ಲೋಕಾರ್ಪಣೆಯಾಗಲಿದೆ. ಈ ಶುಭಸಂದರ್ಭದಲ್ಲಿ ‘ಹನುಮಾನ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಮಾರಾಟವಾಗುವ ಪ್ರತಿ ಟಿಕೆಟ್‌ನಲ್ಲಿ 5 ರೂ. ಹಣವನ್ನು ದೇವಾಲಯ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರ್ಧರಿಸಿದೆ. ಚಿತ್ರತಂಡದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ : 2ಡಿ, 3ಡಿ ಅಲ್ಲ ಇದು 5ಡಿ! ಎಸ್ಸ್​​. ನಾರಾಯಣ್​ 50ನೇ ಹಾಗೂ ನಟ ಆದಿತ್ಯ 25ನೇ ಸಿನಿಮಾ

  ಪ್ರತಿ ಟಿಕೆಟ್‌ನ 5 ರೂ. ರಾಮನಿಗೆ ; ಪ್ಯಾನ್ ಇಂಡಿಯಾ ‘ಹನುಮಾನ್’ ಪ್ರಿ-ರಿಲೀಸ್‌ನಲ್ಲಿ ಚಿರಂಜೀವಿ ಘೋಷಣೆ

  ತೇಜ ಸಜ್ಜಾ, ಅಮೃತಾ ಅಯ್ಯರ್​, ವರಕ್ಷ್ಮೀ ಶರತ್​ ಕುಮಾರ್​ ಜತೆ ವಿನಯ್ ರೈ, ದೀಪಕ್ ರಾಜ್ ಶೆಟ್ಟಿ, ವೆನ್ನೆಲಾ ಕಿಶೋರ್, ಸೀನು ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts