ಶಿವಮೊಗ್ಗ: ಗಣಹೋಮದ ವೇಳೆ ಅಗ್ನಿಕುಂಡದಲ್ಲಿ ಗಣೇಶನ ಬಿಂಬ ಮೂಡಿದ್ದು, ಈ ಅದ್ಭುತವನ್ನ ಕೆಲಕಾಲ ಕಣ್ತುಂಬಿಕೊಂಡ ಭಕ್ತರು ಪುಳಕಿತರಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನೂತನ ದೈವಜ್ಞ ಸಭಾಭವನದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಪ್ರಯುಕ್ತ ಗಣಹೋಮವೂ ನಡೆಯಿತು. ಹೋಮದಕುಂಡದಲ್ಲಿ ವಿಘ್ನಗಳ ನಿವಾರಕ ವಿಘನೇಶ್ವರ ಸ್ವಾಮಿಯ ಬಿಂಬ ಗೋಚರಿಸಿದೆ.

ಹೋಮದ ಅಗ್ನಿಯಲ್ಲಿ ಗಣೇಶ ಮೂಡಿದ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ. ಆಕ್ಷಣದ ಫೋಟೋಗಳು ಇಲ್ಲಿವೆ.