ಹಿರಿಯ ಆಟಗಾರ ಗೋಪಾಲ್, ದೇವಣ್ಣ, ಆದಿಕರ್ನಾಟಕ ಮಹಾಸಭಾ ಉಪಾಧ್ಯಕ್ಷ ಚಿನ್ನಣ್ಣ, ಸೋಮಣ್ಣ, ಪರಶಿವ, ಕ್ಲಬ್ ಗೌರವಾಧ್ಯಕ್ಷ ಸೋಮೇಶ್, ಉಪಾಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ರತ್ನಯ್ಯ, ಖಜಾಂಚಿ ಅಪ್ಪು, ವಿಶ್ವಕಂಠ, ಬಸವರಾಜು, ಭಾಸ್ಕರ್, ಜ್ಯೋತೀಶ್, ಮಣಿ, ಎಲ್ಲ ತಂಡಗಳ ಮಾಲೀಕರು, ಕ್ಲಬ್‌ನ ಪದಾಧಿಕಾರಿಗಳು ಹಾಜರಿದ್ದರು.