ಲಲಾಟಾಕ್ಷ ಎಸ್
ಲಲಾಟಾಕ್ಷ ಎಸ್. ಅವರು ವಿಜಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳು, ಆರೋಗ್ಯ, ರೈಲ್ವೆ, ಸಾಹಿತ್ಯ, ಮಾನವ ಆಸಕ್ತ, ರಾಜಕೀಯ, ರಾಷ್ಟ್ರೀಯ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು 16ವರ್ಷಗಳ ಅನುಭವ ಹೊಂದಿದ್ದಾರೆ.