ಸನ್ಮಾನಿತರು: ದಲಿತ ಮುಖಂಡ ಹರಿಹರ ಅನಂದಸ್ವಾಮಿ, ಪತ್ರಕರ್ತರಾದ ಶಿವಕುಮಾರ್.ವಿ.ರಾವ್, ಧರ್ಮಾಪುರ ನಾರಾಯಣ್, ದಾ.ರಾ.ಮಹೇಶ್, ಶಂಕರ್, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್, ನ್ಯಾಯಾಧೀಶ ಕೆ.ಸಿ.ಸುಹಾಸ್, ಕೆ.ನಂಜುಂಡಸ್ವಾಮಿ, ಮಹದೇವಮ್ಮ, ವಿದ್ಯಾರ್ಥಿಗಳಾದ ಕ್ಷಣ, ಹರ್ಮೈನ್, ಪವನ್ ಅವರನ್ನು ಸನ್ಮಾನಿಸಲಾಯಿತು.