ರವಿಕುಮಾರ್ ಪಿ. ಕೆ

ರವಿಕುಮಾರ್ ಪಿ. ಕೆ ಅವರು ಪತ್ರಿಕಾರಂಗದಲ್ಲಿ 2 ದಶಕಗಳ ಅನುಭವ ಹೊಂದಿದ್ದು, ಮೈಸೂರು ವಿಜಯವಾಣಿಯಲ್ಲಿ 7 ವರ್ಷಗಳಿಂದ ಹಿರಿಯ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪರಾಧ, ಕ್ರೀಡೆ, ಅರಣ್ಯ, ರಾಜಕೀಯ, ಶಿಕ್ಷಣ, ಪ್ರಚಲಿತ ವಿದ್ಯಾಮಾನಗಳು ಹಾಗೂ ಮಾನವ ಆಸಕ್ತಿ ಲೇಖನಗಳನ್ನು ಬರೆಯುತ್ತಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net