ತಾಲೂಕು ರೋಟರಿ ಮಿಟ್‌ಟೌನ್ ಕಾರ್ಯದರ್ಶಿ ಟಿ.ಕೆ.ಚೇತನ್, ಖಜಾಂಚಿ ಐಕೆಪಿ ಹೆಗಡೆ, ಸದಸ್ಯರ ಬಿ ಟಿ ದೇವರಾಜ್, ಪಿರಿಯಾಪಟ್ಟಣದ ಲಕ್ಷ್ಮೀ ಹೆಲ್ತ್ ಸೆಂಟರ್ ಡಾ.ಪ್ರಕಾಶ್ ಬಾಬುರಾವ್, ಎಸ್‌ಎಂಎಸ್ ಮೆಡಿಕಲ್ ಸ್ಟೋರ್ ಮಾಲೀಕ ಕೆ ಬಿ ರವಿಕುಮಾರ್, ಡಾ.ಚೇತನ್, ಗ್ರಾಮದ ಮುಖಂಡರಾದ ಬಿ.ವಿ.ಗಿರೀಶ್, ಚೆನ್ನೇಗೌಡ, ರಾಜೇಗೌಡ, ಭದ್ರ ಶೆಟ್ಟಿ, ನಾಗೇಂದ್ರ ಇತರರು ಇದ್ದರು.