ಕಿರಣ್ ಗೌಡ.ಜಿ

ಕಿರಣ್ ಗೌಡ.ಜಿ ವಿಜಯವಾಣಿ ಮೈಸೂರು ಎಡಿಷನ್ ನಲ್ಲಿ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಪತ್ರಿಕೋದ್ಯಮದಲ್ಲಿ 10 ವರ್ಷ ಅನುಭವ ಹೊಂದಿದ್ದು, ಪ್ರಚಲಿತ ವಿದ್ಯಾಮಾನಗಳು, ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕುರಿತು ಲೇಖನಗಳನ್ನು ಬರೆಯುತ್ತೇನೆ. ಮೈಸೂರು ವಿವಿಯಲ್ಲಿ ಪದವಿ ಪಡೆದಿದ್ದೇನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net