ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರುದ್ರಪ್ಪ, ಹಂಚಿಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದಡದಳ್ಳಿ ಮಠದ ಶ್ರೀ ಷಡಕ್ಷರ ಸ್ವಾಮೀಜಿ, ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ, ಮಾದಾಪುರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪುರದ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಬಸವ ಬಳಗದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಅಖಿಭಾರತ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಮೊತ್ತ ಬಸವರಾಪ್ಪ, ಜಿಲ್ಲಾ ಉಪಾಧ್ಯಕ್ಷ ಬಿ.ವಿ. ಬಸವರಾಜು, ಉಪಾಧ್ಯಕ್ಷರಾದ ಎ.ಪಿ.ಶಿವರಾಜು, ಶ್ವೇತಾ, ರವೀಶ್, ಶಿವಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಂ.ಮಹದೇವಪ್ಪ, ಖಜಾಂಚಿ ಗಿರೀಶ್, ಬಸವೇಶ್ವರ ಅಭಿವೃದ್ಧಿ ಸಹಕಾರ ಸಂಘದ ಅಧಕ್ಷ ಪಿ.ನಾಗರಾಜಪ್ಪ, ಸುರೇಶ್, ವಕೀಲ ಮೋಹನ್ ಕುಮಾರ್, ಶಿವರಾಜಪ್ಪ, ಸ್ವಾಮಿ, ದೇವಮಣಿ, ಜಯಪ್ರಕಾಶ್ ಚಿಕ್ಕಣ್ಣ, ಗುರುಸ್ವಾಮಿ, ಕಾಶಿಪತಿ, ಮಾದರಾಜು, ಕೆಂಡಗಣ್ಣ ಸ್ವಾಮಿ, ಸತೀಶ್ ಬಹದ್ದೂರ್, ಗಣಪತಿ, ಮಹೇಶ, ನಾಗಣ್ಣ, ವೀರಪ್ಪ, ವಿವೇಕ್, ಬಸವಣ್ಣ, ಬಸವರಾಜಪ್ಪ, ದಾಕ್ಷಾಯಿಣಿ ಇದ್ದರು.