ಎಸ್‌ಡಿಎಂಸಿ ಅಧ್ಯಕ್ಷ ನಂಜಪ್ಪ, ಜಿಪಂ ಮಾಜಿ ಸದಸ್ಯ ಪಿ.ರವಿ, ಮೈಮುಲ್ ಅಧ್ಯಕ್ಷ ಈರೇಗೌಡ, ಬಿಇಒ ಸಿ.ಎನ್.ರಾಜು, ಪ್ರಕಾಶ್, ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ, ಜಿಪಂ ಮಾಜಿ ಸದಸ್ಯೆ ಭಾಗ್ಯಲಕ್ಷ್ಮೀ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ರತ್ನಮ್ಮ, ಭಾಗ್ಯಾ, ಶಿವಲಿಂಗಯ್ಯ, ಶಿವರಾಜು, ಸತೀಶ್, ಗುರುಪ್ರಸಾದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಮಂಜುನಾಥ, ಮುಖಂಡರಾದ ಗೋವಿಂದರಾಜು, ರಮೇಶ್, ರಾಜೇಶ್, ಕೆಂಪಸಿದ್ದ, ಮಹದೇವಸ್ವಾಮಿ, ನಾಗರಾಜು, ಲೋಕೇಶ್, ಸಣ್ಣಸ್ವಾಮಿ, ಪಾಪಣ್ಣ, ರವಿ ಹಾಜರಿದ್ದರು.