ಸುಮಾರು 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಸಾಮಾಜಿಕ ಚಿಂತಕ ಪುಳಿಂಜನ ಪೂವಯ್ಯ, ನಿವೃತ್ತ ಮುಖ್ಯಶಿಕ್ಷಕ ಸಣ್ಣಸ್ವಾಮಿಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಯೋಗಪಟು ಗಣೇಶ್, ಮುಖಂಡರಾದ ರಮ್ಯಾ, ಶಕುಂತಲಾ, ದೀಪಿಕಾ, ದಿನೇಶ, ಕಾಲೇಜಿನ ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಕ್ರೀಡಾ ಸಂಚಾಲಕರಾದ ಟಿ.ಆರ್ ಪ್ರಶಾಂತ್, ಡಿ.ಆರ್. ಮನೋಜ್ ಕುಮಾರ್, ಪ್ರಾಂಶುಪಾಲ ಅಭಿಜಿತ್, ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.