ಕಾಡಾ ಅಧ್ಯಕ್ಷ ರಂಗಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಮಹದೇವ, ಪುರಸಭಾ ಮಾಜಿ ಅಧ್ಯಕ್ಷ ಹೆಳವರಹುಂಡಿ ಎನ್.ಸೋಮು, ಮಾಜಿ ಅಧ್ಯಕ್ಷೆ ವಸಂತ ಶ್ರೀಕಂಠ, ಟಿ.ಎಂ.ನಂಜುಂಡಸ್ವಾಮಿ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮುಖಂಡರಾದ ಹುಣಸೂರು ಬಸವಣ್ಣ, ಸಂತೃಪ್ತಿ ಕುಮಾರ್, ಅವಮಾಸ್ಯೆ, ಉಕ್ಕಲಗೇರೆ ಬಸವಣ್ಣ, ಕರಿಯಪ್ಪ, ಸೋಮಣ್ಣ, ಅಂದಾನಿ, ಕುಪ್ಯಭಾಗ್ಯಮ್ಮ, ತಹಸೀಲ್ದಾರ್ ಟಿ.ಜಿ.ಸುರೇಶ್‌ಚಾರ್, ಇಒ ಡಾ.ಕೆ.ರಂಗಸ್ವಾಮಿ, ಬಿಸಿಎಂ ಎಂ.ರಾಜಣ್ಣ, ಸೆಸ್ಕ್ ಎಇಇ ವೀರೇಶ್, ಚರಿತಾ, ಶ್ವೇತಾ, ಪುರಸಭಾ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಕೆ.ಸಿ.ತ್ರಿವೇಣಿ, ಮಹೇಂದ್ರ, ವಿನಯಕುಮಾರ್, ಹರಿಶ್ ಇತರರು ಹಾಜರಿದ್ದರು.