

ಪ್ರಮುಖ ಮುಖ್ಯಾಂಶಗಳು
ಉತ್ತರ ಪಾಲಿಕೆಯ ಕೆಲವು ಸ್ಥಳಗಳಲ್ಲಿ ವಿಲೇ ಆಗದೆ ಬಿದ್ದಿದ್ದ ತ್ಯಾಜ್ಯ ತೆರವು ಮಾಡಲು ಅಸಾಧ್ಯವಾಗಿತ್ತು. ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು, ಸಂ&ಸಂಸ್ಥೆಗಳು ಕೈ ಜೋಡಿಸುವಂತೆ ವಿವಿಧ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಎನ್ಜಿಒಗಳ ಸಮನ್ವಯದಿಂದ ಲಾಂತರ ರೂಪಾಯಿ ನಗದು ಬಹುಮಾನ ನೀಡಿ ಸ್ಪರ್ಧಾತ್ಮಕವಾಗಿಯೂ ಸ್ವಚ್ಛತಾ ಕಾರ್ಯ ನಡೆಸಿ ಯಸಸ್ವಿಯಾಗಿದ್ದೇವೆ.