ಪವನ್ ಆಚಾರ್ಯ ನೀರ್ಚಾಲು

ಪವನ್​ ಆಚಾರ್ಯ ನೀರ್ಚಾಲು ಅವರು ವಿಜಯವಾಣಿ ನಂ.1 ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪತ್ರಿಕೋದ್ಯಮದಲ್ಲಿ 4 ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಓದು, ಬರವಣಿಗೆ, ರಂಗಭೂಮಿ, ಸಿನಿಮಾ ಇವರ ಆಸಕ್ತ ವಿಷಯಗಳಾಗಿದ್ದು, 14 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಟೀಲು, ಎಡನೀರು ಯಕ್ಷಗಾನ ಮೇಳಗಳಲ್ಲಿ 2 ವರ್ಷ ವೃತ್ತಿಪರ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪವನ್ ಆಚಾರ್ಯ ನೀರ್ಚಾಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net