ವಾರ್ಷಿಕ ದರ ಪರಿಷ್ಕರಣೆ ಮಾಡದಿದ್ದರೆ, 2029&30ರ ವೇಳೆಗೆ ಬಿಎಂಆರ್ಸಿಎಲ್ ನಿವ್ವಳ ನಷ್ಟವು 577 ಕೋಟಿ ರೂ. ತಲುಪಬಹುದು ಎಂಬುದು ದರ ಪರಿಷ್ಕರಣಾ ಸಮಿತಿ ಅಂದಾಜಿಸಿದೆ. 2024-&25ರಲ್ಲಿ ಬಿಎಂಆರ್ಸಿಎಲ್ನ ಸಾಲವು 17,071.1 ಕೋಟಿ ರೂ.ಆಗಿದ್ದು, ಹೊಣೆಗಾರಿಕೆ ಮತ್ತು ಪ್ರಾವಿಷನ್ 8,855.05 ಕೋಟಿ ರೂ. ಇವೆ. 2025& 26 ಮತ್ತು 2029-&30ರ ನಡುವೆ, ಬಿಎಂಆರ್ಸಿಎಲ್ 9,651.6 ಕೋಟಿ ರೂ. ಸಾಲ ಮರುಪಾವತಿ ಮತ್ತು 5,721.6 ಕೋಟಿ ರೂ. ಸವಕಳಿ ವೆಚ್ಚಗಳನ್ನು ಎದುರಿಸುತ್ತಿದೆ.