ಹಾಸ್ಯ ನಾಟಕಗಳ ಪ್ರದರ್ಶನ ಇಂದು

ನಾಟಕ
ನಾಟಕ
Published on
ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ 'ಮಿಸ್ಟರ್​ ರಾವ್​ ಆ್ಯಂಡ್​ ಅಸೋಸಿಯೇಟ್ಸ್​' ( ಯಶಸ್ವಿ 27ನೇ ಪ್ರದರ್ಶನ ) ಹಾಗೂ 'ಕ್ರೇಜಿ ಕುಟುಂಬ' ಎಂಬ ಸಾಂಸಾರಿಕ ನಗೆ ನಾಟಕಗಳ ಪ್ರದರ್ಶನವನ್ನು ಶನಿವಾರ (ಮೇ 16 )ನಗರದ ಎನ್​.ಆರ್​.ಕಾಲನಿಯ ಅಶ್ವಥ್​ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
ಮಿಸ್ಟರ್​ ರಾವ್​ & ಅಸೋಸಿಯೇಟ್ಸ್​ ನಾಟಕ ಸಂಜೆ 4ಕ್ಕೆ ಪ್ರದರ್ಶನಗೊಳ್ಳಲಿದ್ದು, ಭೀಷ್ಮ ರಾಮಯ್ಯ ರಚಿಸಿದ್ದು, ಬಾಷ್​ ರಾಘವೇಂದ್ರ ನಿರ್ದೇಶಿಸಿದ್ದಾರೆ. ಕ್ರೇಜಿ ಕುಟುಂಬ ನಾಟಕ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದ್ದು, ಸತೀಶ್​ ಹುಳಿಯಾರ್​ ರಚಿಸಿದ್ದು, ಸತೀಶ್​ ಐತಾಳ್​ ನಿರ್ದೇಶನ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net